ವಿಷಯಕ್ಕೆ ಹೋಗು

ಪರ್ಸೀಯಿಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರ್ಸೀಯಿಡ್‍ಗಳು ಸ್ವಿಫ಼್ಟ್-ಟಟಲ್ ಧೂಮಕೇತುವಿಗೆ ಸಂಬಂಧಿಸಿದ ಯಥೇಚ್ಛವಾದ ಉಲ್ಕಾಮಳೆ. ಅವುಗಳು ಬಂದು ಕಾಣಿಸಿಕೊಳ್ಳುವ, ಪ್ರಸರಣ ಬಿಂದು ಎಂದು ಕರೆಯಲಾಗುವ, ಬಿಂದು ಪರ್ಸೀಯಸ್ ನಕ್ಷತ್ರಪುಂಜದಲ್ಲಿ ನೆಲೆಸಿದೆ ಹಾಗಾಗಿ ಪರ್ಸೀಯಿಡ್‍ಗಳಿಗೆ ಆ ಹೆಸರು. ಈ ಹೆಸರು ಭಾಗಶಃ, ಗ್ರೀಕ್ ಪುರಾಣದಲ್ಲಿ ಕಾಣುವ ಪರ್ಸೀಯಸ್‍ನ ಪುತ್ರರನ್ನು ಉಲ್ಲೇಖಿಸುವ ಒಂದು ಪದ, ಪರ್ಸೈಡಸ್ ಶಬ್ದದಿಂದ ವ್ಯುತ್ಪತ್ತಿಯಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]