ವಿಷಯಕ್ಕೆ ಹೋಗು

ಪರಮ್‌ಜೀತ್ ಖುರಾನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರಮ್‌ಜೀತ್ ಖುರಾನಾ
Born೧೫ ಆಗಸ್ಟ್ ೧೯೫೬
Nationalityಭಾರತೀಯ
Occupationಬೋಧನೆ ಮತ್ತು ಸಂಶೋಧನೆ
Years active೧೯೮೩ -
Known forಪ್ಲಾಂಟ್ ಬಯೋಟೆಕ್ನಾಲಜಿ , ಮಾಲಿಕ್ಯುಲರ್ ಬಯೋಲಜಿ , ಜೀನೋಮಿಕ್ಸ್[]
Notable workಗೋಧಿ ಮತ್ತು ಸೆರಿಬಯೋಟೆಕ್ನಾಲಜಿ ನಲ್ಲಿನ ಸಂಶೋಧನೆ

ಪರಮ್‌ಜೀತ್ ಖುರಾನಾ ರವರು(೧೫ ಆಗಸ್ಟ್ ೧೯೫೬) ಮಾಲಿಕ್ಯುಲರ್ ಬಯೋಲಜಿ, ಜೀನೋಮಿಕ್ಸ್, ಪ್ಲಾಂಟ್ ಬಯೋಟೆಕ್ನಾಲಜಿ ನಲ್ಲಿನ ಭಾರತದ ವಿಜ್ಞಾನಿ.[]. ಅವರು ಪ್ರಸ್ತುತವಾಗಿ ದೆಹಲಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಪ್ಲಾಂಟ್ ಮಾಲಿಕ್ಯುಲರ್ ಬಯೋಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖುರಾನ ರವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಹಾಗೂ ೧೨೫ ಕ್ಕೂ ಹೆಚ್ಚು ವೈಜ್ಞಾನಿಕ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ.[]

ಪರಮ್‌ಜೀತ್ ಖುರಾನಾ ರವರು ೧೫ ಆಗಸ್ಟ್ ೧೯೫೬ ರಂದು ಜನಿಸಿದರು.[]

ಶಿಕ್ಷಣ

[ಬದಲಾಯಿಸಿ]

ಪರಮ್‌ಜೀತ್ ರವರು ದೆಹಲಿ ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದರು.

ವೃತ್ತಿಜೀವನ

[ಬದಲಾಯಿಸಿ]

ಖುರಾನ ರವರು ಯುನಿಟ್ ಫಾರ್ ಪ್ಲಾಟ್ ಸೆಲ್ ಮತ್ತು ಮಾಲಿಕ್ಯುಲರ್ ಬಯೋಲಜಿ ಘಟಕದಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೪ ರಿಂದ ೧೯೮೭ ರವರೆಗೆ ಇವರು ದೆಹಲಿಯ ಎಸ್.ಜಿ.ಟಿ.ಬಿ. ಖಲ್ಸಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದರು. ೧೯೮೭ ರಿಂದ ೧೯೮೮ ರ ತನಕ ಇವರು ಮಿಚಿಗನ್ ಸ್ಟೇಟ್ ಯುನಿವರ್ಸಿಟಿ (ಎಮ್ಎಸ್ಯು) ಲ್ಯಾನ್ಸಿಂಗ್ ನಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡಿದರು. ಪ್ರೊಫೆಸರ್ ಆಗಿ ಇವರು ೧೦ ಪೋಸ್ಟ್ ಡಾಕ್ಟೋರೇಟ್ಸ್ , ೧೫ ಪಿ.ಎಚ್.ಡಿ. ವಿದ್ವಾಂಸರು , ೪ ಎಮ್.ಫಿಲ್. ಮತ್ತು ೨೦ ಮಾಸ್ಟರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ.[]

ಪ್ರಶಸ್ತಿಗಳು

[ಬದಲಾಯಿಸಿ]
  • ಗಂತವ್ಯ ಸಂಸ್ಥಾನದಿಂದ 'ಗೌರವ ಪ್ರಮಾಣಪತ್ರ'ವನ್ನು ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆಯಂದು ನೀಡಲಾಯಿತು - ೨೦೧೧.
  • ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ನ ಪ್ರೊಫೆಸರ್ ಅರ್ಚನಾ ಶರ್ಮ ಸ್ಮಾರಕ ಪ್ರಶಸ್ತಿ - ೨೦೧೧-೨೦೧೨.[]
  • ಶ್ರೀ ರಂಜನ್ ಮೆಮೋರಿಯಲ್ ಲೆಕ್ಚರ್ ಅವಾರ್ಡ್ - ೨೦೧೪.[]

ಪ್ರಕಟಣೆಗಳು

[ಬದಲಾಯಿಸಿ]

ಖುರಾನ ರವರ ೧೨೫ ಪ್ರಕಾಶನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಲಾಗಿದೆ.[][೧೦]

ಗಮನಾರ್ಹ ಕೆಲಸ

[ಬದಲಾಯಿಸಿ]

ಗೋಧಿ ಮತ್ತು ಸೆರಿಬಯೋಟೆಕ್ನಾಲಜಿ ನಲ್ಲಿನ ಸಂಶೋಧನೆಗೆ ಇವರು ಗಮನಾರ್ಹರಾಗಿದ್ದಾರೆ.

ಫೆಲೋಶಿಪ್ಸ್

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.dpmb.ac.in/index.php?page=PK
  2. "Plant Molecular Biology". Archived from the original on 2019-03-12. Retrieved 2019-03-24.
  3. http://www.insaindia.org/
  4. Paramjit Khurana birth date
  5. Paramjit Khurana revolvy
  6. INDIA TODAY , Paramjit Khurana UPDATED: September 10, 2011 17:43 IST
  7. http://nasi.nic.in/Regular%20Activities.htm
  8. http://nasi.nic.in/Lecture%20Awards%202014.htm
  9. researchgate
  10. https://www.researchgate.net/profile/Paramjit_Khurana
  11. "Nomination" (PDF). Archived from the original (PDF) on 2019-03-24. Retrieved 2019-03-24.
  12. "ಆರ್ಕೈವ್ ನಕಲು". Archived from the original on 2016-05-13. Retrieved 2019-03-24.