ಪದ್ಮಾ ಕುಮಟಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮಾ ಕುಮಟಾ ರವರು ಚಲನಚಿತ್ರ ಮತ್ತು ಕಿರುತೆರೆ ಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಬಿ.ವಿ.ಕಾರಂತರ ೧೯೭೫ ರಲ್ಲಿ ತೆರೆಕಂಡಿದ್ದ 'ಚೋಮನದುಡಿ' ಚಿತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ. ಪದ್ಮಾ ಕುಮುಟಾ ನಿರ್ಮಿಸಿದ ಮಕ್ಕಳ ಚಿತ್ರ "ಅರಿವು" ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿದವು.

ಇತರ ಚಿತ್ರಗಳು[ಬದಲಾಯಿಸಿ]

  1. ದೇವತಾ ಮನುಷ್ಯ,
  2. ಶಿವ ಮೆಚ್ಚಿದ ಕಣ್ಣಪ್ಪ,
  3. ಕಳ್ಳ ಮಳ್ಳ,
  4. ಸೋಲಿಲ್ಲದ ಸರದಾರ,
  5. ಬೇವು ಬೆಲ್ಲ,
  6. ಶ್ರೀ ಮಂಜುನಾಥ,
  7. ಲಕ್ಕಿ

ಕಿರುತೆರೆ ಧಾರಾವಾಹಿಯಲ್ಲಿ ಅಭಿನಯ[ಬದಲಾಯಿಸಿ]

  • ಮಳೆಬಿಲ್ಲು ಕಿರುತೆರೆ ಧಾರಾವಾಹಿಯಲ್ಲಿ ಇವರು ನೀಡಿರುವ ಅಭಿನಯ ಜನಮೆಚ್ಚುಗೆ ಪಡೆದಿದೆ.

ನಿಧನ[ಬದಲಾಯಿಸಿ]

ಚಿತ್ರೀಕರಣದ ಸಮಯದಲ್ಲಿಯೇ ಪದ್ಮ ಕುಮುಟಾರವರು ಹೃದಯಾಘಾತದಿಂದ ನಿಧನರಾದರು.[೧]

ಉಲ್ಲೇಖಗಳು[ಬದಲಾಯಿಸಿ]

  1. kannada.oneindia.com,March 6, 2017, ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟಿ ಪದ್ಮಾ ಕುಮುಟ ನಿಧನ,