ವಿಷಯಕ್ಕೆ ಹೋಗು

ಪದವಿ ಪ್ರದಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದವಿ ಪ್ರದಾನ ಶೈಕ್ಷಣಿಕ ಪದವಿಯನ್ನು ನೀಡುವ (ಅಥವಾ ಪಡೆಯುವ) ಕ್ರಿಯೆ. ಈ ಪದ ಇದಕ್ಕೆ ಸಂಬಂಧಿಸಿದ ಸಮಾರಂಭ, ಅಂದರೆ ವಿದ್ಯಾರ್ಥಿಗಳು ಪದವೀಧರರಾಗುವ ಸಮಾರಂಭಕ್ಕೂ ಅನ್ವಯಿಸುತ್ತದೆ. ಪದವಿ ಪ್ರದಾನದ ಮೊದಲು, ಅಭ್ಯರ್ಥಿಗಳನ್ನು ಭಾವೀ ಪದವೀಧರರೆಂದು ಕರೆಯಲಾಗುತ್ತದೆ. ಪದವಿ ಪ್ರದಾನದ ಸಮಾರಂಭವನ್ನು ಘಟಿಕೋತ್ಸವ ಎಂದೂ ಕರೆಯಲಾಗುತ್ತದೆ,