ಪಂ. ಎಂ. ವೆಂಕಟೇಶ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂ. ಎಂ. ವೆಂಕಟೇಶ ಕುಮಾರ್
ಮೂಲಸ್ಥಳಬಳ್ಳಾರಿ, ಕರ್ನಾಟಕ, ಭಾರತ
ವೃತ್ತಿಗಾಯನ
ಸಕ್ರಿಯ ವರ್ಷಗಳು1970 - ಇಲ್ಲಿಯವರೆಗೆ

ಪಂ. ಎಂ. ವೆಂಕಟೇಶ ಕುಮಾರ್ ರವರು ಭಾರತದ ಖ್ಯಾತ ಹಿಂದೂಸ್ಥಾನಿ ಸಂಗೀತ ಗಾಯಕರು.t.[೧][೨] ಇವರು ಹುಟ್ಟಿದ್ದು ಧಾರವಾಡ ಬಳಿಯ ಲಕ್ಷೀಪುರ ಎಂಬ ಊರಿನಲ್ಲಿ. ಇವರು ದಾಸರ ಪದಗಳು ಹಾಗು ಭಕ್ತಿಗೀತೆಗಳನ್ನು ಹಾಡುವುದರಲ್ಲೂ ಪ್ರಸಿದ್ಢರು. ಇವರ ತಂದೆ ಹುಲೆಪ್ಪ ಅವರು ಜನಪದ ಗೀತೆಗಳನ್ನು ಹಾಡುತ್ತಿದ್ದರು. ಇವರ ೧೨ ವರ್ಷದ ವಯಸಿನಲ್ಲಿ ಗದಗ್ ಊರಿಗೆ ಅವರ ಚಿಕ್ಕಪ್ಪನ ಜೊತೆಗೆ ಹೊದರು.

ಪ್ರಶಸ್ತಿಗಳು[ಬದಲಾಯಿಸಿ]

  • ಸ್ವರಶ್ರೀ
  • ಸಂಗೀತ ಸುಧಾಕರ
  • ಸಂಗೀತ ರತ್ನ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1999)
  • ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2007)
  • ವತ್ಸಲ ಭೀಮಸೇನ ಜೋಷಿ ಪ್ರಶಸ್ತಿ (2008)
  • ಕೃಷ್ಣ ಹಾನಗಲ್ ಪ್ರಶಸ್ತಿ (2009)
  • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012)

[೩] [೪]

ಉಲ್ಲೇಖಗಳು[ಬದಲಾಯಿಸಿ]

  1. http://www.indianexpress.com/news/the-unsung- singer/988793
  2. http://www.thehindu.com/arts/music/evocative-moments/article917647.ece
  3. "ಆರ್ಕೈವ್ ನಕಲು". Archived from the original on 2009-04-16. Retrieved 2014-02-06.
  4. "ಆರ್ಕೈವ್ ನಕಲು". Archived from the original on 2012-10-31. Retrieved 2014-02-06.