ನೊಕಿಯ ೫೨೩೦

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

'ನೊಕಿಯ ೫೨೩೦ (Nokia 5230) ಒಂದು ನೊಕಿಯ ನವರ ಕಡಿಮೆ ಬೆಲೆಯ ಮೊಬೈಲ್ ಫೊನ್. ಇದು ನೊಕಿಯ ೫೮೦೦ ಥರಹ ಒಂದು ಆಕ್ರುತಿ ಇದೆ. ಇದಕ್ಕೆ ಒಂದು ಹಿಂಭಾಗ ದಲ್ಲಿ ೨.೦ ಮೆಗಪಿಕ್ಸೆಲ್ ಕ್ಯಾಮೆರ ಇದೆ (2.0 Megapixel). ಆದರೆ, ನೊಕಿಯ ೫೮೦೦ ಥರಹ ಮುಂಭಾಗದಲ್ಲೂ ಇಲ್ಲ. ಇದಕ್ಕೆ ವೈಫೈ (Wi-Fi) ಸಂಪರ್ಕವಿಲ್ಲ. ಇದು ಸಿಂಬೈನ್ ಎಸ್ ೬೦, ೫ ಆವರ್ತಿ (Symbain S60, 5th edition) ಎನ್ನುವ ಆಪರಟಿಂಗ್ ಸಿಸ್ಟೆಂ ಇದೆ (Operating System). ಇದಕ್ಕೆ ೩ಜಿ (3G) ಲಭ್ಯ.


ಇದರಲ್ಲಿ ಒವಿ (OVI) ನವರ "ಒವಿ ಮ್ಯಪ್ಸ್" ಎನ್ನುವ ಒಂದು ನಕಾಶೆ ಇದೆ. ಇದರ ಮೂಲಕ ಇಡೀ ಜಗತ್ತಿನಲ್ಲಿರುವ ಜಾಗಗಳನ್ನು ನೊಡ ಬೊಹುದು. "ಒವಿ ಸ್ಟೊರ್" ಇಂದ ೫೦೦೦ಕ್ಕೂ ಹೆಚ್ಚು ಅನುಲೆಪಗಳು ಮತ್ತು ಆಟಗಳನ್ನು ತೆಗೆದುಕೊಳಬೊಹುದು.