ನೈಸರ್ಗಿಕ ಸಂಪನ್ಮೂಲಗಳು
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: Study.com feelfriendly.com ಉಲ್ಲೇಖವಾಗುವುದಿಲ್ಲ, ಅದನ್ನು ಬಾಹ್ಯಕೊಂಡಿ ಎನ್ನಬಹುದು.. |
ನೈಸರ್ಗಿಕ ಸಂಪನ್ಮೂಲಗಳುನ್ನು ಹೇಗೆ ಸಂರಕ್ಷಣೆ ಮಾಡಬೇಕು
[ಬದಲಾಯಿಸಿ]ನೈಸರ್ಗಿಕ ಸಂಪನ್ಮೂಲಗಳು ಜನರು ಪ್ರತಿನಿತ್ಯ ಪ್ರಕೃತಿಯಿಂದ ಬಳಸುವಂತದ್ದು. ಇದು ಮನುಷ್ಯ ನಿರ್ಮಿಸಿದ್ದು ಅಲ್ಲ ಆದರೆ ಪ್ರಕೃತಿಯಲ್ಲಿ ಕಂಡು ಬರುವ ವಿಶೇಷ ಗುಣಗಳು ಇವು.ಉದಾಹರಣೆ-ಗಾಳಿ, ನೀರು, ಮರ,ಕಬ್ಬಿಣ,ಕಲ್ಲಿದ್ದಲು ಇತ್ಯಾದಿ. ಇದರಲ್ಲಿ ಎರಡು ವಿಭಾಗಗಳಿವೆ
೧.ನವೀಕರಿಸಬಹುದಾದ ಸಂಪನ್ಮೂಲಗಳು ೨.ಅನವೀಕರಿಸಬಹುದಾದ ಸಂಪನ್ಮೂಲಗಳು
ನವೀಕರಿಸಬಹುದಾದ ಸಂಪನ್ಮೂಲಗಳು
[ಬದಲಾಯಿಸಿ]ನವೀಕರಿಸಬಹುದಾದ ಸಂಪನ್ಮೂಲಗಳನ್ನು ನಾವು ಬಹಳಷ್ಟು ಸಾರಿ ಬಳಸಬಹುದು. ಇದರ ಕೊರತೆ ನಮಗೆ ಕಾಣಿಸುವುದಿಲ್ಲ. ಉದಾಹರಣೆ; ಮಣ್ಣು, ಸೂರ್ಯನ ಬೆಳಕು,ನೀರು,ಆಮ್ಲಜನಕ ಇತ್ಯಾದ
ನವೀಕರಿಸಲಾಗದ ಸಂಪನ್ಮಲಗಳು ಅನವೀಕರಿಸಬಹುದಾದ ಸಂಪನ್ಮೂಲಗಳು ನಾವು ಬಳಕೆ ಮಾಡಿದ್ದಷ್ಟು ಕಡಿಮೆಯಾಗುತ್ತ ಹೋಗುತ್ತದೆ. ಇದನ್ನು ಉಪಯೋಗಮಾಡುವುದರಿಂದ ಭವಿಷ್ಯತ್ ಕಾಲದಲ್ಲಿ ಸಿಗುವುದು ಕಷ್ಟವಾಗಬಹುದು. ಉದಾಹರಣೆ, ಪಳೆಯುಳಿಕೆ ಇಂಧನಗಳು. ಇಂಧನಗಳಿ೦ದ ನಮ್ಮ ಪರಿಸರವು ಮಲಿನಗೊಳ್ಳುತ್ತಿದೆ ಹಾಗು ಇದು ಬಹಳಷ್ಟು ದುಬಾರಿಯಾಗಿದೆ, ನವೀಕರಿಸಬಹುದಾದ ಸಂಪನ್ಮೂಲಗಳು ಬಹಳ ಸ್ವಚ್ಛವಾದದ್ದು ಇಂದಿನ ಹೊಸ ತಂತ್ರಜ್ಞಾನದಲ್ಲಿ ಇವುಗಳನ್ನು ಬಳಸಿ ಇನ್ನಷ್ಟು ಆವಿಷ್ಕಾರಗಳು ನಡೆಯುತ್ತಿದೆ ಹಾಗು ಅಭಿವೃದ್ದಿಗೊಳ್ಳುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]https://feelfriendly.com/conserving-natural-resources.htm
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |