ನೈಜ ಒಕ್ಕೂಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನೈಜ ಒಕ್ಕೂಟ ಎರಡು ಅಥವಾ ಎಚ್ಚು ರಾಜ್ಯಗಳ ಒಕ್ಕೂಟ, ಇವು ಕೆಲ ರಾಜ್ಯ ಸ್ಥಾಪನೆಗಳನ್ನು ಹಂಚಿಕೊಳ್ಳುತ್ತವೆ; ಆದರೂ ಅವುಗಳು ರಾಜಕೀಯ ಒಕ್ಕೂಟದ ರೀತಿ ಏಕೀಕೃತವಾಗಿರುವುದಿಲ್ಲ . ಇವು ವೈಯಕ್ತಿಕ ಒಕ್ಕೂಟಗಳಿಂದ ಬೆಳೆದು ಬಂದಿರುತ್ತವೆ ಹಾಗು ಸಾಮಾನ್ಯವಾಗಿ ರಾಜಪ್ರಭುತ್ವಗಳಿಗೆ ಸೀಮಿತವಾಗಿರುತ್ತದ್ದೆ.

ಐತಿಹಾಸಿಕ ಉದಾಹರಣೆಗಳು

  • ಕಲ್ಮಾರ್ ಒಕ್ಕೂಟ (೧೩೯೭–೧೫೨೪)
  • ಲುಬ್ಲಿನ್ ಒಕ್ಕೂಟ[219]
  • ಜರ್ಮನ್ ಸಾಮ್ರಾಜ್ಯ ಹಾಗು ಪ್ರುಸ್ಸಿಯ ೧೮೭೧ ರಿಂದ ೧೯೧೮ರ ನಡುವೆ: ಪ್ರುಸ್ಸಿಯದ ರಾಜ ಒಂದು ಸ್ಥಾಪನೆಯಾಗಿ ಹಾಗು "ಜರ್ಮನ್ ಸಾಮ್ರಾಟನ" ಬಿರುದಲ್ಲಿ ರಾಜ್ಯದ ಮುಖ್ಯಸ್ತ ಕೂಡ ಆಗಿದ.
  • ಆಸ್ಟ್ರಿಯ-ಹಂಗೇರಿ (೧೮೬೭−೧೯೧೮)
  1. REDIRECT Template:Poli-stub