ನೇಸರು
ಗೋಚರ
೧೯೭೬ ರಲ್ಲಿ ಮುಂಬಯಿನಗರದ ಅತ್ಯಂತ ಹಿರಿಯ ಕನ್ನಡ ಸಂಸ್ಥೆಯಾದ ಮೈಸೂರ್ ಅಸೋಸಿಯೇಷನ್, ಮುಂಬಯಿ ನ, ಬಂಗಾರದ ಹಬ್ಬವನ್ನು ಅದ್ಧೂರಿಯಿಂದ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಅಸೋಸಿಯೇಷನ್ ನ ಮಾಸಿಕ ಮುಖ-ಪತ್ರಿಕೆಯಾಗಿ 'ನೇಸರು', ಪಾದಾರ್ಪಣೆಮಾಡಿತ್ತು. ಡಿಸೆಂಬರ್ ತಿಂಗಳು, ೨೦೦೭ ರಲ್ಲಿ, ಒಂದು ವಿಶೇಷ ಸಂಚಿಕೆಯನ್ನು ಪ್ರಕಟಿಸಲಾಗಿತ್ತು.