ನೆಪೋಲಿಯನ್ ಬೋನಾಪಾರ್ಟೆಯ ಸುಧಾರಣೆಗಳು

ವಿಕಿಪೀಡಿಯ ಇಂದ
Jump to navigation Jump to search

ನೆಪೋಲಿಯನ್ ನು ಪ್ರಪಂಚದ ಇತಿಹಾಸದ ಬಲಶಾಲಿ ಸಾಮ್ರಾಟರಲ್ಲಿ ಒಬ್ಬ಼ನೆಪೋಲಿಯನ್ ಕ್ರಿ.ಶ.1769 ಅಗಸ್ಟ್ 15 ರಂದು ಇಟಲಿಯ ಕೋರ್ಸಿಕಾ ದ್ವೀಪದ ಅಜಾಸಿಯೋ ಎಂಬಲ್ಲಿ ಜನಿಸಿದನು.ಆತನು ಪ್ರಜಾಭಿಪ್ರಾಯದಂತೆ ಡಿಸೆಂಬರ್ 2 ,1804 ರಂದು ಪ್ರಾನ್ಷಿನ ಚಕ್ರವರ್ತಿಯಾದನು.ಆತನು ಕೈಗೊಂಡ ಸುಧಾರಣೆಗಳು ಈ ಕೆಳಗಿನಂತೀವೆ:

1)ಕೋಡ್ ನೆಪೋಲಿಯನ್ 2)ಧಾರ್ಮಿಕ ಸುಧಾರಣೆಗಳು 3)ಆಢಳಿತಾತ್ಮಕ ಸುಧಾರಣೆಗಳು 4)ಆರ್ಥಿಕ ಸುಧಾರಣೆಗಳು 5)ಲೋಕೋಪಯೋಗಿ ಕಾರ್ಯಗಳು 6)ಶೈಕ್ಷಣಿಕ ಸುಧಾರಣೆಗಳು 7)ಲಿಜನ್ ಆಫ್ ಹಾನರ್