ವಿಷಯಕ್ಕೆ ಹೋಗು

ನೆಟ್‍ಫ್ಲಿಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಟ್‍ಫ್ಲಿಕ್ಸ್ ಅಥವಾ ನೆಟ್ಫ್ಲಿಕ್ಸ್ ವಿಶ್ವದ ಪ್ರಸಿದ್ಧ ಓಟಿಟಿಯಾಗಿದೆ. ಓಟಿಟಿ ಅಥವಾ 'ಓವರ್ ದಿ ಟಾಪ್' ಅಂದರೆ ಇಂಟರ್ನೆಟ್ ಮೂಲಕ ದೂರದರ್ಶನ ಮತ್ತು ಸಿನಿಮಾಗಳನ್ನು ತಲುಪಿಸುವ ವಿಧಾನಗಳಾಗಿದೆ.[] ಇತ್ತೀಚಿನ ಹೆಚ್ಚಿನ ಸಿನಿಮಾಗಳು ಥಿಯೇಟರ್ ಬದಲು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವು ಸಾಮಾನ್ಯವಾಗಿದೆ.[]

2000 ರಿಂದ 2014 ರವರೆಗೆ  ನೆಟ್ಫ್ಲಿಕ್ಸ್ ಲೋಗೋ
ನೆಟ್‍ಫ್ಲಿಕ್ಸ್
ಮಾದರಿPublic
Traded as
ಅಡಿಪಾಯದ ದಿನಾಂಕಆಗಸ್ಟ್ 29, 1997; 9976 ದಿನ ಗಳ ಹಿಂದೆ (1997-೦೮-29)[] in Scotts Valley, California, United States
ಪ್ರಧಾನ ಕಚೇರಿ100 Winchester Circle, Los Gatos, California, United States
Founder(s)
Key people
ಕೈಗಾರಿಕೆಮನರಂಜನೆ
ಉತ್ಪನ್ನಗಳು
ಸೇವೆಗಳು
RevenueIncrease US$೮.೮೩ billion (2016)[]
Operating incomeIncrease US$೩೮೦ million (2016)[]
Net incomeIncrease US$೧೮೭ million (2016)[]
Total assetsIncrease US$೧೩.೬ billion (2016)[]
Total equityIncrease US$೨.೭ billion (2016)[]
ಮಾಲೀಕReed Hastings (1.9%)[]
ನೌಕರರು3,500 (2016)[]
DivisionsDomestic Streaming
International Streaming
Domestic DVD[]
Subsidiaries
  • Netflix US & Canada
  • Netflix International
  • Netflix Streaming Services
  • Netflix Studios
  • DVD.com
  • Millarworld
ಜಾಲತಾಣwww.netflix.com
Alexa rankIncrease 31 (Global, December 2017[[ವರ್ಗ:Articles containing potentially dated statements from Expression error: Unexpected < operator.]]) []
ನೋಂದಣಿಅಗತ್ಯವಿದೆ
ಬಳಕೆದಾರರು109.25 ಮಿಲಿಯನ್ ವಿಶ್ವಾದ್ಯಂತ[]
ಪ್ರಸ್ತುತ ಸ್ಥಿತಿActive

ನೆಟ್ಫ್ಲಿಕ್ಸ್  ಕ್ಯಾಲಿಫೋರ್ನಿಯಾದ ಸ್ಕಾಟ್ಸ್ ವ್ಯಾಲಿಯಲ್ಲಿ, ಆಗಸ್ಟ್ 29, 1997 ರಂದು ರೀಡ್ ಹೇಸ್ಟಿಂಗ್ಸ್ ಮತ್ತು ಮಾರ್ಕ್ ರಾಂಡೋಲ್ಫ್ ಅವರು ಸ್ಥಾಪಿಸಿದ ಅಮೆರಿಕದ ಒ೦ದು ಕಂಪನಿ . ಶುರುವಿನಲ್ಲಿ ಇದು ಆನ್  ಸ್ಟ್ರೀಮಿಂಗ್ ಮಾಧ್ಯಮ, ವೀಡಿಯೊ,  ಡಿವಿಡಿ   ಒದಗಿಸುತ್ತಿದ ನೆಟ್ಪ್ಲಿಕ್ಸ್ ನ೦ತರ ೨೦೧೩ರಲ್ಲಿ ಸಿನೆಮಾ  ,ನಿರ್ಮಾಣ ಮತ್ತು ಆನ್ಲೈನ್ ಹಂಚಿಕೆ ಗೆ ವಿಸ್ತರಿಸಿತು. ಇದರ ಪ್ರಧಾನ ಕಚೇರಿ  ಕ್ಯಾಲಿಫೋರ್ನಿಯಾದ ಲಾಸ್ ಗ್ಯಾಟೊಸ್ ನಲ್ಲಿದೆ

ಮಾರ್ಕ್ ರಾಂಡೋಲ್ಫ್, ನೆಟ್ಫ್ಲಿಕ್ಸ್ನ ಸಹ ಸಂಸ್ಥಾಪಕ ಮತ್ತು ಕಂಪನಿಯ ಮೊದಲ ಸಿಈಎಒ
ರೀಡ್ ಹೇಸ್ಟಿಂಗ್ಸ್, ಸಹ ಸಂಸ್ಥಾಪಕ ಮತ್ತು ಪ್ರಸ್ತುತ CEO.
ನೆಟ್ಫ್ಲಿಕ್ಸ್ ಲಭ್ಯತೆ, ಜನವರಿ 2016 ರಂತೆ:
  ಲಭ್ಯ
  ಲಭ್ಯವಿಲ್ಲ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "ಆರ್ಕೈವ್ ನಕಲು". Archived from the original on 2022-07-27. Retrieved 2022-07-27.
  2. "Business Search - Business Entities - Business Programs | California Secretary of State". businesssearch.sos.ca.gov (in ಇಂಗ್ಲಿಷ್). Archived from the original on ಆಗಸ್ಟ್ 13, 2017. Retrieved May 26, 2017.
  3. ೩.೦ ೩.೧ ೩.೨ ೩.೩ ೩.೪ ೩.೫ "Q4 Results and Q1 Forecast" (PDF). Archived from the original (PDF) on ಫೆಬ್ರವರಿ 1, 2017. Retrieved January 19, 2017.
  4. Frank, Robert (April 16, 2015). "Reed Hastings' Netflix stake tops $1 billion".
  5. Miglani, Jitender (June 18, 2015). "How Netflix Makes Money? - Revenues & Profits".
  6. "Netflix.com Traffic, Demographics and Competitors - Alexa". www.alexa.com (in ಇಂಗ್ಲಿಷ್). Archived from the original on ಅಕ್ಟೋಬರ್ 29, 2017. Retrieved December 13, 2017.
  7. ಉಲ್ಲೇಖ ದೋಷ: Invalid <ref> tag; no text was provided for refs named NFLX Q3 17