ನೀರ್ಜಾ ಭಾನೋಟ್ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ನೀರ್ಜಾ ಭಾನೋಟ್, ಲಿಬಿಯಾ-ಬೆಂಬಲಿತ ಅಬು ನಿಡಾಲ್ ಸಂಘಟನೆಯು ಪ್ಯಾನ್ ಆಮ್ ಫ್ಲೈಟ್ 73 ರ ಅಪಹರಣವನ್ನು ಪಾಕಿಸ್ತಾನದ ಕರಾಚಿಯಲ್ಲಿ ಸೆಪ್ಟೆಂಬರ್ 5, 1986 ರಂದು ಆದ ಅಪಹರಣವನ್ನು ನೀರ್ಜಾ ಭಾನೋಟ್ ಅವರ ದೃಷ್ಟಿಕೋನದಿಂದ ತೋರಿಸಲಾಗಿದೆ. ನೀರ್ಜಾ ಅಪಹರಣದ ಪ್ರಯತ್ನವನ್ನು ಪೈಲಟ್ಗಳನ್ನು ಎಚ್ಚರಿಸುವುದರ ಮೂಲಕ ತಡೆಯೊಡ್ಡಿದ್ದಾರೆ. ವಿಮಾನವನ್ನು ನೆಲಸಮ ಮಾಡುವ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. 379 ಪ್ರಯಾಣಿಕರ ಮತ್ತು ಸಿಬ್ಬಂದಿಗಳಲ್ಲಿ 359 ರನ್ನು ಉಳಿಸಿ ತಮ್ಮ ಪ್ರಾಣವನ್ನು ಬಲಿಕೊಟ್ಟ ಕಥೆಯಾಗಿದೆ.[೧]

  1. http://www.imdb.com/title/tt5286444/