ನೀನೆ ಬರಿ ನೀನೆ
ಗೋಚರ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(November 2010) |
Untitled | |
---|---|
ನೀನೆ ಬರಿ ನೀನೆ , ಹಾಡುಗಾರ ಸೋನು ನಿಗಮ್ರವರ ಕನ್ನಡ ಏಕಾಂಗಿ ಧ್ವನಿಸುರುಳಿ, ಇದು ೨೦೦೯ರಲ್ಲಿ ಬಿಡುಗಡೆಗೊಂಡಿತು. ಈ ಧ್ವನಿಸುರುಳಿಯ ನಿರ್ಮಾಪಕ ಅಶೋಕ್ ಖೇಣಿ ಹಾಗು ಸಂಗೀತ ಮನೋ ಮೂರ್ತಿಯವರದು. ಇದರ ಸಾಹಿತ್ಯ ಕನ್ನಡದ ಪ್ರಕ್ಯಾತ ಗೀತರಚನಕಾರ, ಜಯಂತ್ ಕೈಕಿಣಿಯವರದು . ವೀಡಿಯೊದಲ್ಲಿ ಸೋನು ನಿಗಮ್ ಹಾಗು ಬೆಂಗಳೂರುನ, ಮಾಧುರಿ ಭಟ್ಟಾಚಾರ್ಯ ಕಂಡುಬಂದಿದ್ದಾರೆ. ಇದನ್ನು ಮೈಸೂರು, ಮಡಿಕೆರೆ, ಬೆಂಗಳೂರು, ಕಾವೇರಿ ಹಾಗು ನಂದಿ ಬೆಟ್ಟದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಜಾಡು ಪಟ್ಟಿ
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು Title | ಉದ್ದ |
---|---|---|
೧ | ಇನ್ನು ಅನಿಸುತಿದೆ | ೧.೪೯ |
೨ | ನಾ ನಿನಗಾಗಿ | ೫:೪೭ |
೩ | ನೀನೆ ಬರಿ ನೀನೆ | ೫:೪೫ |
೪ | ನಿನ್ನ ಹಿಂದೆಯೇ | ೪:೫೫ |
೫ | ಬೇಕು ಬೇಕು | ೫:೦೪ |
೬ | ಬಾ ನೋಡು ಗೆಳತಿ | ೫:೦೮ |
೭ | ಈಗ ಬಂದಿರುವೆ | ೫:೦೬ |
೮ | ಇದೆಯೇ ನಿನಗೆ ಸಮಯ | ೪:೫೧ |
೯ | ಹಾಡುಂಟು ನಮ್ಮ ನಾಡಲಿ | ೧.೪೯ |
ಬಾಹ್ಯ ಕೊಂಡಿಗಳು
[ಬದಲಾಯಿಸಿ]- [೧] Archived 2009-09-01 ವೇಬ್ಯಾಕ್ ಮೆಷಿನ್ ನಲ್ಲಿ.
- [೨] Archived 2009-09-05 ವೇಬ್ಯಾಕ್ ಮೆಷಿನ್ ನಲ್ಲಿ.
- [೩]
- [೪]
ಈ ಲೇಖನ India-related ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |
ವರ್ಗಗಳು:
- Articles lacking sources from November 2010
- All articles lacking sources
- Short description is different from Wikidata
- Music infoboxes with unknown value for type
- Articles using infobox templates with no data rows
- Album articles with non-standard infoboxes
- Articles with hAudio microformats
- Album infoboxes lacking a cover
- Album articles lacking alt text for covers
- Pages using infobox album with empty type parameter
- Pages using infobox album with unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ೨೦೦೯ ರ ಅಲ್ಬಮ್ಸ್ ಗಳು
- India stubs