ವಿಷಯಕ್ಕೆ ಹೋಗು

ನಿಸ್ತುಲಾ ಹೆಬ್ಬಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಸ್ತುಲಾ ಹೆಬ್ಬಾರ್
ಜನನ೧೭ ಮಾರ್ಚ್ ೧೯೭೫
ವಿದ್ಯಾಭ್ಯಾಸಜೀಸಸ್ ಅಂಡ್ ಮೇರಿ ಕಾಲೇಜ್, ದೆಹಲಿ ವಿಶ್ವವಿದ್ಯಾಲಯ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್
ವೃತ್ತಿ(ಗಳು)ಪುಸ್ತಕ ಲೇಖಕಿ, ಅಂಕಣಕಾರ್ತಿ
ಸಕ್ರಿಯ ವರ್ಷಗಳು೨೦೦೦-ಪ್ರಸಕ್ತ
ಗಮನಾರ್ಹ ಕೆಲಸಗಳುಕಿಸ್ ಆಂಡ್ ಟೆಲ್ ನ ಲೇಖಕಿ [೧]
ಸಂಗಾತಿಕಾರ್ತಿಕೇಯ ಶರ್ಮಾ - ೧೯೯೯

ನಿಸ್ತುಲಾ ಹೆಬ್ಬಾರ್ ಭಾರತೀಯ ಪತ್ರಕರ್ತೆ ಹಾಗೂ ಲೇಖಕಿಯಾಗಿದ್ದಾರೆ, ಪ್ರಸ್ತುತ ದಿ ಹಿಂದೂ ನಲ್ಲಿ ರಾಜಕೀಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. [] ಅವರು ಈ ಹಿಂದೆ ದಿ ಟೈಮ್ಸ್ ಆಫ್ ಇಂಡಿಯಾ, ದಿ ಎಕನಾಮಿಕ್ ಟೈಮ್ಸ್, [] ಮತ್ತು ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ಗಾಗಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. [] []

ಆರಂಭಿಕ ಜೀವನ

[ಬದಲಾಯಿಸಿ]

ಇವರು ಮೂಲತಃ ಮಂಗಳೂರಿನವರು, ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. [] ಅವರು ಜೀಸಸ್ ಮತ್ತು ಮೇರಿ ಕಾಲೇಜು ಹಾಗೂ ದೆಹಲಿ ವಿಶ್ವವಿದ್ಯಾಲಯ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. []

ಪತ್ರಿಕೋದ್ಯಮ

[ಬದಲಾಯಿಸಿ]

ಹೆಬ್ಬಾರ್ ಅವರು ೨೦೦೦ ರಿಂದ ಪತ್ರಕರ್ತರಾಗಿದ್ದಾರೆ.[]

ಕೃತಿಗಳು

[ಬದಲಾಯಿಸಿ]

ಅವರು ೨೦೧೨ ರಲ್ಲಿ ಕಿಸ್ ಆಂಡ್ ಟೆಲ್ ಎಂಬ ಪುಸ್ತಕವನ್ನು ಬರೆದಿದ್ದಾರೆ.[][][೧೦][೧೧][೧೨][೧೩] ಅವರು "ಕ್ಯಾಬಲ್ಸ್ ಅಂಡ್ ಕಿಂಗ್ಸ್" (ಅದಿತಿ ಫಡ್ನಿಸ್ ಸಂಪಾದಿಸಿದ್ದಾರೆ) ಮತ್ತು "ದಿ ಲೈವ್ಸ್ ಆಫ್ ಮುಸ್ಲಿಮ್ಸ್ ಇನ್ ಇಂಡಿಯಾ" (ಅಬ್ದುಲ್ ಶಬಾನ್ ಸಂಪಾದಿಸಿದ್ದಾರೆ) ಎಂಬ ಎರಡು ಪುಸ್ತಕಗಳಿಗೆ ಕೊಡುಗೆ ನೀಡಿದ್ದಾರೆ.[೧೪] ಅವರ ಪ್ರಬಂಧವು ಭಾರತೀಯ ಜನತಾ ಪಕ್ಷದೊಂದಿಗೆ ಮತ್ತು ಮುಸ್ಲಿಮರೊಂದಿಗೆ ಭಾರತೀಯ ಜನತಾ ಪಕ್ಷದ ಒಡನಾಟದ ಬಗ್ಗೆ ವ್ಯವಹರಿಸುತ್ತದೆ. .[೧೪]

ಉಲ್ಲೇಖಗಳು

[ಬದಲಾಯಿಸಿ]
  1. Aathira Konikkara; Nileena M. S. (30 November 2021), "Paper Priests: The battle for the soul of The Hindu", The Caravan
  2. "'I never thought I'd write chick lit for my first book' (interview)". Rediff News. 3 July 2012.
  3. "On romance and love-making". Deccan Herald. 28 March 2012.
  4. Sravasti Datta (5 May 2012). "Pen truths". The Hindu.
  5. "She tells Stories (interview)". The Sunday Indian. 18 November 2011. Archived from the original on 7 ಡಿಸೆಂಬರ್ 2021. Retrieved 22 ಜೂನ್ 2024.
  6. "Chat with author of Kiss and Tell". Rediff News. 16 July 2012.
  7. "Is the pen mightier than a sword?". The Hindu.
  8. "Life in a bureau: Nistula Hebbar's Kiss and Tell". The Times of India.
  9. "Love and longing in the age of scams". India Today.
  10. "'It's a slice of life book'". The Times of India.
  11. "Paperback Pickings". The Telegraph (India). Archived from the original on 6 March 2012.
  12. "24-hour novel comes out of global leap collaboration". The Sunday Guardian. Archived from the original on 2016-03-04. Retrieved 2024-06-22.
  13. "When a journo falls for a babu". Financial Express.
  14. ೧೪.೦ ೧೪.೧ Vikhar Ahmed Sayeed (18 May 2012). "On the margins: Twelve essays that deal with issues that confront the minority community in the country". Frontline.