ವಿಷಯಕ್ಕೆ ಹೋಗು

ನಿಸಾ ಗೋಡ್ರೆಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಸಾ ಗೋಡ್ರೆಜ್ ಆದಿ ಗೋಡ್ರೆಜ್ ಮತ್ತು ಪರಮೇಶ್ವರ್ ಗೋಡ್ರೆಜ್ ದ೦ಪತಿಯ ಮಗಳು ನಿಸಾ ಗೋಡ್ರೆಜ್ ಗೋಡ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ್ (ಜಿಸಿಪಿಎಲ್) ನಲ್ಲಿ ಪ್ರಮುಖ ಉದ್ಯೋಗಿಯಾಗಿದ್ದು, ನಿಸಾ ಗೋಡ್ರೆಜ್ ಗೋದ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ್ Archived 2018-04-08 ವೇಬ್ಯಾಕ್ ಮೆಷಿನ್ ನಲ್ಲಿ. ಕ೦ಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ ಹಾಗೂ ಗೋದ್ರೆಜ್ ಗ್ರೂಫ಼್ ಗೊಲ್ದ್ & ಗ್ರೀನ್ Archived 2018-06-07 ವೇಬ್ಯಾಕ್ ಮೆಷಿನ್ ನಲ್ಲಿ. ನನ್ನು ನಿಭಾಯಿಸುತಿದ್ದಾರೆ[].ನಿಸಾರವರು ನಿಸಾಬಾ ಎ೦ದೂ ಪ್ರಸಿದ್ದರು.ನಿಸಾ ಅವರ ಅಕ್ಕ ,ತಾನ್ಯಾ ದುಬಾಶ್[ಶಾಶ್ವತವಾಗಿ ಮಡಿದ ಕೊಂಡಿ]ರವರು ಮಾರ್ಕೆಟಿಂಗ್ ಫ಼್ಯಾಮಿಲಿ ಕೌನ್ಸಿಲ್ನಗುಂಪಿನಲ್ಲಿ ಮುಖ್ಯಸ್ಥರಾಗಿರುವರು[].ನಿಸಾ ಪ್ರಸ್ತುತವಾಗಿ ಗೋದ್ರೆ ಡ್ರೆಜ್ ಅಗ್ರೋವ್ಟ್ನಹಾಗೂ ಟೆಕ್ಕ್ ಫ಼್ಹಾರ್ ಇ೦ಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ[].

ಶಿಕ್ಷಣ

[ಬದಲಾಯಿಸಿ]

ನಿಸಾ ,ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್ಸಿ)ಅನ್ನು ದಿ ವಾರ್ಟನ್ ಸ್ಕೂಲ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ Archived 2018-04-29 ವೇಬ್ಯಾಕ್ ಮೆಷಿನ್ ನಲ್ಲಿ.ದಲ್ಲಿ ಮತ್ತು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA)ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲಿನಲ್ಲಿ ಪೂರ್ಣಗೊಳಿಸಿದ್ದ ಇವರು ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಸ್ಕೂಲ್ನಿಂದ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.[]

ವೃತ್ತಿಜೀವನ

[ಬದಲಾಯಿಸಿ]

ಗೋದ್ರೆ ಡ್ರೆಜ್ ಗ್ರೂಪ್ನ ನಲ್ಲಿ ನಿಸಾ ಅವರ ಹಿಂದಿನ ಕಾರ್ಯಯೋಜನೆಯಲ್ಲಿ ಗೋದ್ರೆ ಡ್ರೆಜ್ ಅಗ್ರೋವ್ಟ್ನ''ದ ಕಾರ್ಯಶೀಲತೆ ಸೇರಿದೆ. ಇವರು ಗೋದ್ರೆ / ಡ್ರೆಜ್ ಇಂಡಸ್ಟ್ರೀಸ್ ಮತ್ತು ಅದರ ಸಹವರ್ತಿ ಕಂಪೆನಿಗಳಿಗೆ ನಾವೀನ್ಯತೆ, ಕಾರ್ಯತಂತ್ರ ಮತ್ತು ಮಾನವ ಸಂಪನ್ಮೂಲ ಯೋಜನೆಗಳಲ್ಲಿ ಮೇಲ್ವಿಚಾರಣೆ ಮಾಡಿದ್ದಾರೆ.[]

ವೈಯಕ್ತಿಕ ಜೀವನ

[ಬದಲಾಯಿಸಿ]

ನಿಸರವರು ಅವರ ಪತಿ, ಕಲ್ಪೇಶ್ ಮೆಹ್ತಾ ಮತ್ತು ಮಗ ಜೋರಾನ್ ನೊ೦ದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.[] ಆಕೆಯ ತಂದೆ ಆದಿ ಗೋದ್ರೆಜ್ ,ಗೋದ್ರೆಜ್ ಗ್ರೂಪ್ನನ ಅಧ್ಯಕ್ಷರಾಗಿದ್ದಾರೆ.

ಗೋದ್ರೆಜ್ ಬಿಯಾಂಡ್

[ಬದಲಾಯಿಸಿ]

ನಿಸಾರವರು ಭಾರತಟೀಚ್ ಮಂಡಳಿಯ ಸದಸ್ಯರಾಗಿದ್ದಾರೆ[]

  • ಇನ್ನೂ ತಿಳಿಯಿರಿ
  1. ಗೋದ್ರೆಜ್ ಗ್ರೂಪ್
  2. ಆದಿ ಗೋದ್ರೆಜ್
  3. ಗೋದ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ

ಉಲ್ಲೇಖಗಳು

[ಬದಲಾಯಿಸಿ]
  1. https://www.livemint.com/Companies/oiFbkU6sZhYmS4qdsE96lJ/Adi-Godrej-announces-succession-Nisaba-to-lead-Godrej-Consu.html
  2. https://www.linkedin.com/in/tanyadubash[ಶಾಶ್ವತವಾಗಿ ಮಡಿದ ಕೊಂಡಿ]
  3. http://www.business-standard.com/article/markets/godrej-agrovet-hits-highest-level-since-listing-118030100272_1.html
  4. https://www.revolvy.com/main/index.php?s=Godrej%20Group
  5. https://www.naukri.com/godrej-industries-limited-recruiters
  6. https://images.search.yahoo.com/search/images;_ylt=AwrJ61eU7Mla818ATDhXNyoA;_ylu=X3oDMTByMjB0aG5zBGNvbG8DYmYxBHBvcwMxBHZ0aWQDBHNlYwNzYw--?p=kalpesh+mehta+husband+of+nisaba+godrej&fr=mcafee
  7. https://www.indiatoday.in/magazine/supplement/story/20130318-the-influencers-762679-2013-03-08