ನಿಲಿನ ಅಬ್ರಹಾಂ
ನಿಲಿನ ಅಬ್ರಹಾಂ | |
---|---|
ಚಿತ್ರ | [[File:|200px]] |
ಜನನದ ದಿನಾಂಕ | ೨೭ ಜುಲೈ 1925 |
ಹುಟ್ಟಿದ ಸ್ಥಳ | ಭಾರತ |
ವೃತ್ತಿ | ಭಾಷಾವಿಜ್ಞಾನಿ, ಲೇಖಕ, ಅನುವಾದಕರು |
ರಾಷ್ಟ್ರೀಯತೆ | ಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಮಲಯಾಳಂ |
ಪೌರತ್ವ | ಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಲಿಂಗ | ಮಹಿಳೆ |
ನಿಲಿನ ಅಬ್ರಹಾಂ (ಅಲಿಯಾಸ್ ದತ್ತಾ) (ಜನನ ೨೭ ಜೂಲೈ ೧೯೨೫) ಭಾರತದ ಕೇರಳದ ಬರಹಗಾರರು ಮತ್ತು ಅನುವಾದಕರು. ಅವರು (ಈಗ ಬಾಂಗ್ಲಾದೇಶದಲ್ಲಿರುವ) Pabnaದಲ್ಲಿ ಜನಿಸಿದರು. ಬಂಗಾಳಿ ಭಾಷೆ, ರಾಜ್ಯಶಾಸ್ತ್ರ ಮತ್ತು ಇತಿಹಾಸಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡ ನಂತರ, ಅವರು ಕೇರಳಕ್ಕೆ ಮರಳಿ ಎರ್ನಾಕುಲಂ ಪ್ರದೇಶದ ಮಹಾರಾಜ ಕಾಲೇಜುನಲ್ಲಿ ಬಂಗಾಳಿ ಪ್ರಾಧ್ಯಾಪಕರಾಗಿ ಮತ್ತು ತಿರುವನಂತಪುರಂ ಪ್ರದೇಶದ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡ ಭಾಷಾಶಾಸ್ತ್ರರಲ್ಲಿ ಡಾ।।ಸುನೀತಿ ಕುಮಾರ್ ಚಟರ್ಜಿ ಬಂಗಾಳಿ ಪ್ರೊಫೆಸರ್ ಅಗಿ ಕೆಲಸ ನಿರ್ವಹಿಸಿದರು. ಅವರು ಬಂಗಾಳಿಯ ಎಂಟಕ್ಕಿಂತ ಹೆಚ್ಚು ಪುಸ್ತಕಗಳನ್ನು ಮಲಯಾಳಂಗೆ ಮತ್ತು ಹತ್ತು ಮಲಯಾಳಂ ಪುಸ್ತಕಗಳನ್ನು ಬಂಗಾಳಿಗೆ ಅನುವಾದಿಸಿದ್ದಾರೆ. 1989 ರಲ್ಲಿ ಅವರು ಬಂಗಾಳಿಗೆ ಭಾಷಾಂತರಗೊಳಿಸಿದ Pathummayude Adu ಮತ್ತು Balyakalasakhi ( ಮಲಯಾಳಂದ ವೈಕೊಮ್ ಮೊಹಮ್ಮದ್ ಬಷೀರ್ ಅವರ ಸಣ್ಣ ಕಥೆಗಳ ಸಂಗ್ರಹ ) ಕೃತಿಗಳು ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿ ಕೊಟ್ಟಿವೆ. ಅವರು ಎರ್ನಾಕುಲಂ ವಾಸಿಸುತಾರೆ ವ ಮತ್ತು ಅಬ್ರಹಾಂ ತರ್ಯಾನ್ ಎಂಬುವವರನ್ನು ವಿವಾಹವಾಗಿದ್ದಾರೆ.
ಭಾಗಶಃ ಗ್ರಂಥಸೂಚಿ
[ಬದಲಾಯಿಸಿ]ಮಲಯಾಳಂ ಅನುವಾದಗಳು
[ಬದಲಾಯಿಸಿ]- Arogyaniketanm
- Ezhu Chuvadu
- Irumpazhikal(In 2 parts)
- Midhunalagnam
- Avan Varunnu