ನಿತಾ ಅಂಬಾನಿ
ಗೋಚರ
ನಿತಾ ಅಂಬಾನಿ | |
---|---|
ಜನನ | ನಿತಾ ಅಂಬಾನಿ ೧ ನವೆಂಬರ್ ೧೯೬೩[೧] ಮುಂಬೈ[೨] |
ನಿತಾ ಅಂಬಾನಿ, ೧ ನವೆಂಬರ್ ೧೯೬೩ ರಂದು ಮುಂಬೈನಲ್ಲಿ ಜನಿಸಿದರು. ಅವರ ತಂದೆ ರವೀಂದ್ರಭಾಯಿ ಹಾಗೂ ತಾಯಿ ಪೂರ್ಣಿಮಾ ದಲಾಲ್.ಅವರು ನಾರ್ಸೀ ಮಾನ್ವಿ ಕಾಲೇಜ್ ಆಫ಼್ ಕಾಮರ್ಸ್ ಮತ್ತು ಅರ್ಥಶಾಸ್ತ್ರದಿಂದ ವಾಣಿಜ್ಯ ಕ್ಷೇತ್ರದಲ್ಲಿ ಪದವಿ ಪಡೆದರು.ಅವರು ವಕೀಲರಾಗಬೇಕೆಂದು ಬಯಸಿದ್ದರು ಆದರೇ ಅವರ ಮಾವ ಅನಾರೋಗ್ಯಕ್ಕೆ ಒಳಗಾದ ನಂತರ ಕಾನೂನು ಕ್ರಮಗಳನ್ನು ತೊರೆಯಬೇಕಾಯಿತು.ಇವರು ಒಬ್ಬ ನೃತ್ಯಗಾರ್ತಿ.ಇವರಿಗೆ ಸಹೋದರಿ ಮಾಮ್ತದಲಾಲ್ ಒಬ್ಬ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Nita Ambani celebrates her 50th birthday with family in Kashi". The Economic Times. Retrieved 18 April 2016.
- ↑ "Nita Ambani [Biography]". Matpal. Archived from the original on 26 ಡಿಸೆಂಬರ್ 2018. Retrieved 18 April 2016.