ವಿಷಯಕ್ಕೆ ಹೋಗು

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ
ಸ್ತಾಪನೆ೨೦೦೧
ಪ್ರಾಚಾರ್ಯರುDr. ಹೆಚ್.ಸಿ.ನಾಗರಾಜ್
ಸ್ತಳಯಲಹಂಕ, ಬೆಂಗಳೂರು ನಗರ 13°7′45.0″N 77°35′13.4″E / 13.129167°N 77.587056°E / 13.129167; 77.587056
ವಿದ್ಯಾರ್ಥಿಗಳ ಸಂಖ್ಯೆ೬೬೦
ಪದವಿ ಶಿಕ್ಷಣ೫೪೦
ಸ್ನಾತಕೋತ್ತರ ಶಿಕ್ಷಣ೧೨೦
ಅಂತರಜಾಲ ಪುಟnitte.edu.in/nmit/

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು (ಯನ್.ಯಮ್.ಐ.ಟಿ) ಬೆಂಗಳೂರಿನ ಉತ್ತರ ಭಗದಲ್ಲಿ ಇರುವ ಒಂದು ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಇದು ೨೩ ಎಕರೆ ಜಗದಲ್ಲಿ ಗೊಲ್ಲಪುರ, ಗೋವಿಂದಹಳ್ಳಿ ಹೋಬಳಿ ಯಲ್ಲಿ, ಬಾಗ್ಲುರ್ ಕ್ರಾಸ್ ನಿಂದ ಸುಮಾರು ೩ ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ಯನ್.ಯಮ್.ಐ.ಟಿ ಮಹಾವಿದ್ಯಾಲವನ್ನು ಜಸ್ಟಿಸ್ ಕೆ.ಸ್.ಹೆಗ್ದೆ ರವರ ಮಗನಾದ ವಿನಯ್ ಹೆಗ್ದೆ ರವರು ೨೦೦೧ ರಲ್ಲಿ ಸ್ತಾಪಿಸಿದ್ದಾರೆ.

ವಿಭಾಗಗಳು

[ಬದಲಾಯಿಸಿ]
  1. ವಿದ್ಯುನ್ಮಾನ ಮತ್ತು ಸಂವಹನ (Electronics and Communication)
  2. ಗಣಕ ವಿಜ್ಞಾನ (Computer Science)
  3. ಮಾಹಿತಿ ವಿಜ್ಞಾನ (Information Science)
  4. ಸಿವಿಲ್
  5. ಮೆಕ್ಯಾನಿಕಲ್
  6. ಎಲೆಕ್ಟ್ರಿಕಲ್ ಮತ್ತು ವಿದ್ಯುನ್ಮಾನ

ಸ್ನಾತಕೋತ್ತರ

[ಬದಲಾಯಿಸಿ]
  1. ಗಣಕ ವಿಜ್ಞಾನದಲ್ಲಿ ಎಂ.ಟೆಕ್
  2. ಗಣಕ ವಿಜ್ಞಾನದಲ್ಲಿ ಎಂ.ಸಿ.ಎ
  3. ಎಂ.ಬಿ.ಎ