ನಿಜಗಲ್ಲು ಕೋಟೆ

ವಿಕಿಪೀಡಿಯ ಇಂದ
Jump to navigation Jump to search

ನಿಜಗಲ್ಲು ಕೋಟೆಯು ತುಮಕೂರು ಜಿಲ್ಲೆ ದಾಬಸ್ ಪೇಟೆಯ ಬಳಿ ಇದೆ. ಕೋಟೆಯು ಒಂದು ಬೆಟ್ಟದ ಮೇಲೆ ಇದೆ. ದಾಬಸ್ ಪೇಟೆಯಿಂದ ತುಮಕೂರಿನ ಕಡೆ ಪ್ರಯಾಣ ಮಾಡುವಾಗ ೧ ಕಿ.ಮೀ ಕ್ರಮಿಸಿದ ಮೇಲೆ ಎಡ ಭಾಗದಲ್ಲಿ ನಿಜಗಲ್ಲು ಬೆಟ್ಟ ಮತ್ತು ಕೋಟೆಯನ್ನು ಕಾಣಬಹುದು. ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ರೈಲ್ವೆ ಹಳಿಗಳನ್ನು ದಾಟಿ ಬೆಟ್ಟವನ್ನು ಹತ್ತಬಹುದು.