ನಿಖಿಲ್ ದತ್ತ
ಗೋಚರ
ವಯಕ್ತಿಕ ಮಾಹಿತಿ | |
---|---|
ಪೂರ್ಣ ಹೆಸರು | ನಿಖಿಲ್ ದತ್ತ |
ಹುಟ್ಟು | ಕುವೈತ್ ನಗರ, ಕುವೈತ್ | ೧೩ ಅಕ್ಟೋಬರ್ ೧೯೯೪
ಬ್ಯಾಟಿಂಗ್ | ಬಲಗೈ ದಾಂಡಿಗ |
ಬೌಲಿಂಗ್ | ಬಲಗೈ ಆಫ್ ಸ್ಪಿನ್ |
ಪಾತ್ರ | ಬೌಲರ್ |
ಅಂತಾರಾಷ್ಟ್ರೀಯ ಮಾಹಿತಿ | |
ರಾಷ್ಟೀಯ ತಂಡ |
|
ಅಂ. ಏಕದಿನ ಚೊಚ್ಚಲ (ಕ್ಯಾಪ್ ೮೨) | ೧೧ ಮಾರ್ಚ್ ೨೦೧೩ v ಕೀನ್ಯಾ |
ಕೊನೆಯ ಅಂ. ಏಕದಿನ | ೨೯ ಮಾರ್ಚ್ ೨೦೨೩ v ಅಮೇರಿಕ ಸಂಯುಕ್ತ ಸಂಸ್ಥಾನ |
ಟಿ೨೦ಐ ಚೊಚ್ಚಲ (ಕ್ಯಾಪ್ ೪೩) | ೧೮ ಆಗಸ್ಟ್ ೨೦೧೯ v ಕೇಮನ್ ದ್ವೀಪಗಳು |
ಕೊನೆಯ ಟಿ೨೦ಐ | ೨೧ ನವೆಂಬರ್ ೨೦೨೨ v ಒಮಾನ್ |
ದೇಶೀಯ ತಂಡದ ಮಾಹಿತಿ | |
ವರ್ಷಗಳು | ತಂಡ |
೨೦೧೫-೨೦೧೭ | ಸೇಂಟ್ ಕಿಟ್ಸ್ ಅಂಡ್ ನೆವಿಸ್ ಪೇಟ್ರಿಯಟ್ಸ್ |
೨೦೧೮ | ಟೊರೊಂಟೊ ನ್ಯಾಶನಲ್ಸ್ |
೨೦೧೯ | ಮಾಂಟ್ರಿಯಲ್ ಟೈಗರ್ಸ್ |
೨೦೨೧ | ನ್ಯೂ ಜರ್ಸಿ ಸ್ಟ್ಯಾಲಿಯನ್ಸ್ |
ಮೂಲ: ESPN Cricinfo, ೧೬ ಏಪ್ರಿಲ್ ೨೦೨೩ |
ನಿಖಿಲ್ ದತ್ತ (ಜನನ ೧೩ ಅಕ್ಟೋಬರ್ ೧೯೯೪) ಒಬ್ಬ ಕೆನಡಾದ ಕ್ರಿಕೆಟಿಗ. [೧] ಇವರು ಬಲಗೈ ಆಫ್ ಸ್ಪಿನ್ ಬೌಲರ್ ಆಗಿ ೨೦೧೩ ರಿಂದ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು ಕೆರಿಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ಗ್ಲೋಬಲ್ ಟಿ 20 ಕೆನಡಾದಲ್ಲಿ ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Nikhil Dutta". ESPN Cricinfo. Retrieved 7 May 2020.