ನಿಕಟ ಸಂಬಂಧ
ಗೋಚರ
ನಿಕಟ ಸಂಬಂಧವು ದೈಹಿಕ ಅಥವಾ ಭಾವನಾತ್ಮಕ ಸಲಿಗೆಯನ್ನು ಒಳಗೊಳ್ಳುವ ಅಂತರವ್ಯಕ್ತೀಯ ಸಂಬಂಧ.[೧] ನಿಕಟ ಸಂಬಂಧವು ಸಾಮಾನ್ಯವಾಗಿ ಲೈಂಗಿಕ ಸಂಬಂಧವಾಗಿರುತ್ತದಾದರೂ, ಅದು ಕುಟುಂಬ, ಸ್ನೇಹಿತರು, ಅಥವಾ ಪರಿಚಿತ ವ್ಯಕ್ತಿಗಳನ್ನು ಒಳಗೊಂಡ ಅಲೈಂಗಿಕ ಸಂಬಂಧವೂ ಆಗಿರಬಹುದು.[೨][೩]
ಸಲಿಗೆ
[ಬದಲಾಯಿಸಿ]ಸಲಿಗೆಯು ನಿಕಟ, ವೈಯಕ್ತಿಕ ಸಂಬಂಧದಲ್ಲಿರುವ ಮತ್ತು ಒಟ್ಟಾಗಿ ಸೇರಿರುವ ಅನಿಸಿಕೆಯನ್ನು ಒಳಗೊಳ್ಳುತ್ತದೆ. ಇದು ಬೇರೊಬ್ಬರ ಜ್ಞಾನ ಹಾಗೂ ಅನುಭವದ ಮೂಲಕ ರೂಪಗೊಂಡ ಬಂಧದ ಪರಿಣಾಮವಾಗಿ ಮತ್ತೊಬ್ಬರೊಂದಿಗೆ ಉಂಟಾದ ಪರಿಚಿತ ಮತ್ತು ಬಹಳ ನಿಕಟ ಭಾವಾತ್ಮಕ ಸಂಬಂಧವಾಗಿರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Wong DW, Hall KR, Justice CA, Wong L (2014). Counseling Individuals Through the Lifespan. Sage Publications. p. 326. ISBN 978-1483322032.
Intimacy: As an intimate relationship is an interpersonal relationship that involves physical or emotional intimacy. Physical intimacy is characterized by romantic or passionate attachment or sexual activity.
- ↑ Ribbens JM, Doolittle M, Sclater SD (2012). Understanding Family Meanings: A Reflective Text. Policy Press. pp. 267–268. ISBN 978-1447301127.
- ↑ Derlega VJ (2013). Communication, Intimacy, and Close Relationships. Elsevier. p. 13. ISBN 978-1483260426.