ನಾಮ್‍ದೇವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾಮ್‍ದೇವ್
ಜನನ c. 1270 CE
ಮಹಾರಾಷ್ಟ್ರ,ಭಾರತ
ಮರಣ c. ೧೩೫೦ CE
ಪದರ್‍ಪುರ
ತತ್ವಶಾಸ್ತ್ರ ಭಕ್ತಿ


ನಾಮ್‍ದೇವ್ (ಸಾಂಪ್ರದಾಯಿಕವಾಗಿ, ಸುಮಾರು ಕ್ರಿ.ಶ. ೧೨೭೦-೧೩೫೦) ಹಿಂದೂ ಧರ್ಮವಾರಕರಿ ಪಂಥಕ್ಕೆ ಪ್ರಧಾನವಾಗಿರುವ ಒಬ್ಬ ಕವಿ-ಸಂತನಾಗಿದ್ದನು. ಅವನು ಸಿಖ್ ಧರ್ಮದಲ್ಲೂ ಪರಮಪೂಜ್ಯನಾಗಿದ್ದಾನೆ. ಸಾಂಪ್ರದಾಯಿಕವಾಗಿ ಅವನು ಕ್ರಿ.ಶ. ೧೨೭೦ರಲ್ಲಿ ಮಹಾರಾಷ್ಟ್ರಹಿಂಗೋಲಿ ಜಿಲ್ಲೆಯ ನರ್ಸಿ ಬಾಹ್ಮನಿ ಎಂಬ ಹಳ್ಳಿಯಲ್ಲಿ ಜನಿಸಿದನು ಎಂದು ನಂಬಲಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]