ನಾಮ್‍ದೇವ್
ಗೋಚರ
(ನಾಮದೇವ ಇಂದ ಪುನರ್ನಿರ್ದೇಶಿತ)
ನಾಮ್‍ದೇವ್ | |
---|---|
ಜನನ | c. 1270 CE ಮಹಾರಾಷ್ಟ್ರ,ಭಾರತ |
ಮರಣ | c. ೧೩೫೦ CE ಪದರ್‍ಪುರ |
ತತ್ವಶಾಸ್ತ್ರ | ಭಕ್ತಿ |
ನಾಮ್‍ದೇವ್ (ಸಾಂಪ್ರದಾಯಿಕವಾಗಿ, ಸುಮಾರು ಕ್ರಿ.ಶ. ೧೨೭೦-೧೩೫೦) ಹಿಂದೂ ಧರ್ಮದ ವಾರಕರಿ ಪಂಥಕ್ಕೆ ಪ್ರಧಾನವಾಗಿರುವ ಒಬ್ಬ ಕವಿ-ಸಂತನಾಗಿದ್ದನು. ಅವನು ಸಿಖ್ ಧರ್ಮದಲ್ಲೂ ಪರಮಪೂಜ್ಯನಾಗಿದ್ದಾನೆ.
ಜನನ
[ಬದಲಾಯಿಸಿ]ಸಾಂಪ್ರದಾಯಿಕವಾಗಿ ಅವನು ಕ್ರಿ.ಶ. ೧೨೭೦ರಲ್ಲಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ನರ್ಸಿ ಬಾಹ್ಮನಿ ಎಂಬ ಹಳ್ಳಿಯಲ್ಲಿ ಜನಿಸಿದನು ಎಂದು ನಂಬಲಾಗಿದೆ.
ಜೀವನ
[ಬದಲಾಯಿಸಿ]೧೮ ನೇ ಶತಮಾನದ ಒಂದು ಸಂತಚರಿತಕಾರ ಮಹಿಪತಿಯಾ ಪ್ರಕಾರ ನಾಮದೇವನ ಪೋಷಕರು ದಮಶೆತ್ (Damashet) ಮತ್ತು ಗೊನೈ(Gonai). ನಾಮದೇವ , ರಾಜೈ (Rajai)ಯವರನ್ನು ಮದುವೆಯಾದರು.ನಾಮದೇವರವರ ಮಗ ವಿಥ(Vitha). ಆತನ ತಾಯಿ ಗೊನೈ, ಮಗ ವಿಥ ಮತ್ತು ಹೆಂಡತಿ ರಾಜೈ ಆತನ ಕುರಿತು ಬರೆದಿದ್ದಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Saint Namdeo Maharaj Archived 2012-10-25 ವೇಬ್ಯಾಕ್ ಮೆಷಿನ್ ನಲ್ಲಿ.
- [೧] Archived 2013-06-14 ವೇಬ್ಯಾಕ್ ಮೆಷಿನ್ ನಲ್ಲಿ.