ನಹಪಾನ
ಗೋಚರ
| ನಹಪಾನ | |
|---|---|
| ಪಶ್ಚಿಮ ಸತ್ರಪ | |
Silver coin of Nahapana, with ruler profile and pseudo-Greek legend "PANNIΩ ΞAHAPATAC NAHAΠANAC", transliteration of the Prakrit "Raño Kshaharatasa Nahapanasa" (or "King Kshaharata Nahapana"). British Museum. | |
| ರಾಜ್ಯಭಾರ | c.119–124 CE |
| ಪೂರ್ವಾಧಿಕಾರಿ | ಭೂಮಕ |
| ಉತ್ತರಾಧಿಕಾರಿ | Chastana |
ನಹಪಾನ ಪಹಲ್ವ ವಂಶದ ರಾಜ.ಭೂಮಕನ ಮಗ.ಉಜ್ಜೈನಿಯ ರಾಜ.ಈತ ಸುಮಾರು ೪೬ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾನೆ. ಈತ ಕ್ರಿ.ಶ.೮೨ರಲ್ಲಿ ಗೌತಮಿ ಪುತ್ರ ಶಾತಕರ್ಣಿಯಿಂದ ಸೋಲಲ್ಪಟ್ಟವನು.