ನರಸಿಂಹ ಪರ್ವತ

ವಿಕಿಪೀಡಿಯ ಇಂದ
Jump to navigation Jump to search

ಇದು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಬರುವ ಒಂದು ಪರ್ವತ. ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗ ಎಂಬ ಗ್ರಾಮದ ಹತ್ತಿರ ಇದೆ. ಇದು ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ಬಾಗವಾಗಿದೆ. ಇದು ಒಂದು ಪ್ರಸಿದ್ದವಾದ ಚಾರಣ ಸ್ಥಳ. ಈ ಬೆಟ್ಟದ ಮೇಲಿನಿಂದ ಕಾಣುವ ಆಗುಂಬೆ ಕಣಿವೆಯ ನೋಟ ಬಹು ಸುಂದರ. ಹಾಗೆಯೆ ಇಲ್ಲಿಂದ ಕಾಣುವ ಸೂರ್ಯಾಸ್ಥದ ನೋಟ ನಯನ ಮನೋಹರ.

ನರಸಿಂಹ ಪರ್ವತದಿಂದ ಬರ್ಕಣ ಜಲಪಾತದ ದೃಶ್ಯ
ನರಸಿಂಹ ಪರ್ವತದಿಂದ ಸೂರ್ಯಾಸ್ತದ ದೃಶ್ಯ
ನರಸಿಂಹ ಪರ್ವತದಿಂದ ಪ್ರಕೃತಿ ಸೌಂದರ್ಯ

ಸಂಬಂಧಪಟ್ಟ ಲೇಖನಗಳು[ಬದಲಾಯಿಸಿ]