ನಮ್ಮ ಭೂಮಿ (ಚಲನಚಿತ್ರ)
ಗೋಚರ
| ನಮ್ಮ ಭೂಮಿ (ಚಲನಚಿತ್ರ) | |
|---|---|
| ನಮ್ಮ ಭೂಮಿ | |
| ನಿರ್ದೇಶನ | ಆರ್.ತ್ಯಾಗರಾಜನ್ |
| ನಿರ್ಮಾಪಕ | ದಂಡಾಯುಧಪಾಣಿ |
| ಪಾತ್ರವರ್ಗ | ಪ್ರಭಾಕರ್ ನಳಿನಿ ಚರಣರಾಜ್, ಸುಧೀರ್, ಶ್ರೀಕಾಂತ್ |
| ಸಂಗೀತ | ಇಳಯರಾಜ |
| ಛಾಯಾಗ್ರಹಣ | ರಾಮಮೂರ್ತಿ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ದೇವರ್ ಫಿಲಂಸ್ |
ನಮ್ಮ ಭೂಮಿ ೧೯೮೯ ರಲ್ಲಿ ಮೂಡಿಬಂದಿತ್ತು. ಈ ಚಲನಚಿತ್ರದ ನಿರ್ದೇಶಕರು ಆರ್.ತ್ಯಾಗರಾಜನ್‍ರವರು. ಈ ಚಿತ್ರದ ನಿರ್ಮಾಪಕ ದಂಡಾಯುಧಪಾಣಿಯವರು. ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಪ್ರಭಾಕರ್, ನಳಿನಿ ಚರಣರಾಜ್, ಸುಧೀರ್, ಶ್ರೀಕಾಂತ್ ರವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸಂಗೀತವನ್ನು ಇಳಯರಾಜ ಮಾಡಿದ್ದಾರೆ. ಈ ಚಿತ್ರದ ಛಾಯಾಗ್ರಹಣವನ್ನು ರಾಮಮೂರ್ತಿಯವರೊ ಮಾಡಿದ್ದಾರೆ.