ನತು ಲಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾತು ಲಾ ಪ್ರದೇಶ

ನತು ಲಾ ಹಿಮಾಲಯದಲ್ಲಿನ ಒಂದು ಪರ್ವತ ಕಣಿವೆ ಹಾಗು ವಾಣಿಜ್ಯ ಗಡಿ ಪ್ರದೇಶ. ಇದು ಸಿಕ್ಕಿಮ್ ಮತ್ತು ಟಿಬೆಟ್ ನಡುವೆ ಸಿಗುತ್ತದೆ. ಇದು ಭಾರತ ಮತ್ತು ಚೀನಾ ನಡುವಿನ ಒಂದು ಗಡಿ ಪ್ರದೇಶ. ಇದು ಗ್ಯಾಂಗಟಕ್ನಿ೦ದ ೫೪ ಕಿ.ಮಿ. ದೂರದಲ್ಲಿದೆ. ೪,೩೧೦ ಮೀಟರ್ (೧೪,೧೪೦ ಅಡಿ) ಎತ್ತರವದಲ್ಲಿರುವ ಈ ಪ್ರದೇಶ ಪ್ರಾಚೀನ ರೇಷ್ಮೆ ಮಾರ್ಗದ ಭಾಗವಾಗಿದೆ. ಟಿಬೆಟನ್ ಭಾಷೆಯಲ್ಲಿ ನತು ಎಂದರೆ ಕೇಳಿಸಿಕೊಳ್ಳುವ ಕಿವಿ ಮತ್ತು ಲಾ ಎಂದರೆ ಕಣಿವೆ ಎಂದು ಅರ್ಥ.

"https://kn.wikipedia.org/w/index.php?title=ನತು_ಲಾ&oldid=602054" ಇಂದ ಪಡೆಯಲ್ಪಟ್ಟಿದೆ