ನಟಸಾರ್ವಭೌಮ (೧೯೬೮ ಚಲನಚಿತ್ರ)
ಗೋಚರ
| ನಟಸಾರ್ವಭೌಮ (೧೯೬೮ ಚಲನಚಿತ್ರ) | |
|---|---|
| ನಟಸಾರ್ವಭೌಮ | |
| ನಿರ್ದೇಶನ | ಆರೂರು ಪಟ್ಟಾಭಿ |
| ಪಾತ್ರವರ್ಗ | ರಾಜಕುಮಾರ್ |
| ಬಿಡುಗಡೆಯಾಗಿದ್ದು | ೧೯೬೮ |
| ಚಿತ್ರ ನಿರ್ಮಾಣ ಸಂಸ್ಥೆ | ಭರತ್ ಎಂಟರ್‍ಪ್ರೈಸಸ್ |
| ಇತರೆ ಮಾಹಿತಿ | ರಾಜಕುಮಾರ್ ಅಭಿನಯದ ಹಿಂದಿನ ಎಲ್ಲಾ ನೂರು ಚಿತ್ರಗಳ ಆಯ್ದ ತುಣುಕುಗಳನ್ನು ಅಳವಡಿಸಿ ತಯಾರಿಸಿರುವ ಚಿತ್ರ |
ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅಭಿನಯದ ೧೦೦ನೆ ಚಿತ್ರ. ಇದು ಅವರ ಅದು ತನಕದ ಹಲವು ಚಲನಚಿತ್ರಗಳ ತುಣುಕುಗಳನ್ನು ಸೇರಿಸಿ ತಯಾರಿಸಿದ ಚಲನಚಿತ್ರ. ಬಹುತೇಕ ಸಾಕ್ಷ್ಯ ಚಿತ್ರದ ಮಾದರಿಯಲ್ಲಿ ತಯಾರಾದ ಚಲನಚಿತ್ರ. ಡಾ. ರಾಜ್‍ಕುಮಾರ್ ಅಭಿನಯದ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಕರೆಯಲ್ಪಡುತ್ತದೆ.