ನಂದಿನಿ ಹರಿನಾಥ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ನಂದಿನಿ ಹರಿನಾಥ್
ಕಾರ್ಯಕ್ಷೇತ್ರಗಳುರಾಕೆಟ್ ವಿಜ್ಞಾನಿ
ಸಂಸ್ಥೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ನಂದಿನಿ ಹರಿನಾಥರವರು ಇಸ್ರೋದಲ್ಲಿನ ರಾಕೆಟ್ ಗಳ ಕುರಿತು ವಿಜ್ಞಾನಿಯಗಿ ಕಾರ್ಯನಿರ್ವಹಿಸುತ್ತೀದ್ದು ಇಸ್ರೋದ ಮಂಗಳಯಾನದ ಯೋಜನೆಯ ಪ್ರಮುಖರಲ್ಲಿ ಒಬ್ಬರು[೧].ಇವರು ಅಂತರಿಕ್ಷಾಯಾನದ ಕುರಿತಾದ ಯೋಜನೆಗಳು ಕಾರ್ಯಾಚಟುವಟಿಕೆಗಳು ಮುಂತಾದವುಗಳ ಬಗ್ಗೆ ಅದ್ಯಯನವನ್ನು ನಡೆಸಿರುತ್ತಾರೆ.

ಜೀವನ[ಬದಲಾಯಿಸಿ]

ಇವರ ತಾಯಿ ಗಣಿತ ಶಿಕ್ಷಕಿ ಹಾಗು ಇಂಜಿನಿಯರು. ಪ್ರಸ್ತುತ ಇವರು ಸಹಾ ವಿಜ್ಞಾನಿಯಗಿದ್ದು ಇದು ಅವರ ಇಡಿ ಕುಟುಂಬವೇ ವಿಜ್ಞಾನದ ಬಗೆಗಿನ ಆಸಕ್ತಿ ಹೊಂದಿರುವುದನ್ನು ತೋರಿಸುತ್ತದೆ ,ಹಾಗು ನಂದಿನಿಯವರು ದೂರದರ್ಶನದಲ್ಲಿ ಪ್ರಸಾರವಗುತ್ತಿದ್ದ ಪ್ರಸಿದ್ದ ಕಾರ್ಯಕ್ರಮ ಸ್ಟಾರ್ಟೆಕ್ ಕಾರ್ಯಕ್ರಮದ ಮುಖಾಂತಾರ ವಿಜ್ಞಾನದೆಡೆಗೆ ಆಸಕ್ತರಾಗಿದ್ದರು.[೨]

ಉದ್ಯೊಗ[ಬದಲಾಯಿಸಿ]

ಪ್ರಸ್ತುತ ಇವರು ೨೦ ವರ್ಷಗಳಿಂದ ಇಸ್ರ್ರೊದಲ್ಲಿ ಬಾಹ್ಯಕಾಶಾದ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ೧೪ಕ್ಕೂ ಹೆಚ್ಚಿನ ಉಪಗ್ರಹ ಉಡಾವಣಾ ಯೋಜನೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ , ಯೋಜನೆಯ ರೂಪು ರೇಷುಗಳನ್ನು ತಯಾರಿಸುವುದು ಹಾಗು ಮಂಗಳಯಾನದಂತಹ ಪ್ರಮುಖ ಯೋಜನೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಹಿಸುತ್ತಾರೆ.

ಕೃತಿಗಳು[ಬದಲಾಯಿಸಿ]

  • ಮೆಕಾನಿಸಮ್ ಪಾರ್ ಆಮೀರ್ಸ್ ಇಂಟ್ರ್ ಆನ್ಯುವಲ್ ವೆರಿಯಲಿಟ್ಸ್ ಓಮ್ ದಿ ಇಸ್ಯೊಟರಿಯಲ್ ಇಂಡಿಯನ್ಸ್ ಓಪನ್.
  • ರಿಸೋರ್ಸ್ ಸ್ಯಾಟಓನ್ ಮಿಷನ್ ಪ್ಲಾನಿಂಗ್ ಆನಾಲಿಸ್ ಆಂಡ್ ಆಫರೇಶನ್ ಒಟ್ ಲೈನ್ ಆಫ್ ಕಾಪೋನೇಟ್

ಉಲ್ಲೇಖಗಳು[ಬದಲಾಯಿಸಿ]

  1. https://www.theyouth.in/2018/05/23/meet-rocket-scientist-nandini-harinath-she-successfully-steered-the-mars-orbiter/
  2. https://www.bbc.com/news/world-asia-india-38253471