ಧರ್ಮಶಾಲಾ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
{{#if:|
ಧರ್ಮಶಾಲಾ
—  ನಗರ  —

Lua error in ಮಾಡ್ಯೂಲ್:Location_map at line 501: Unable to find the specified location map definition: "Module:Location map/data/ಭಾರತ" does not exist.ಹಿಮಾಚಲ ಪ್ರದೇಶ, ಭಾರತ

ದೇಶ  India
ರಾಜ್ಯ ಹಿಮಾಚಲ ಪ್ರದೇಶ
ಜಿಲ್ಲೆ
ಕಂಗ್ರಾ
ಹಿಮಾಚಲ ಪ್ರದೇಶದ ಎರಡನೇ ರಾಜಧಾನಿ ಧರ್ಮಶಾಲಾ
ವಿಸ್ತೀರ್ಣ [೧]
 - ಒಟ್ಟು ೨೭.೬೦ ಚದರ ಕಿಮಿ (೧೦.೭ ಚದರ ಮೈಲಿ)
ಅತ್ಯಂತ ಕಡಿಮೆ ಎತ್ತರ ೧,೦೬೫ ಮೀ (೩,೪೯೪ ಅಡಿ)
ಜನಸಂಖ್ಯೆ (2015)[೧]
 - ಒಟ್ಟು ೫೬,೫೪೩
 - ಸಾಂದ್ರತೆ ೨,೦೪೮.೭/ಚದರ ಕಿಮಿ (೫,೩೦೬/ಚದರ ಮೈಲಿ)
{{{language}}} {{{ಭಾಷೆ}}}
PIN 176 215
ದೂರವಾಣಿ ಕೋಡ್ +91-1892
ಅಂತರ್ಜಾಲ ತಾಣ: www.hpkangra.nic.in

ಧರ್ಮಶಾಲಾ ಭಾರತದ ಹಿಮಾಚಲ ಪ್ರದೇಶದ ಎರಡನೇ ಚಳಿಗಾಲದ ರಾಜಧಾನಿಯಾಗಿದೆ ಮತ್ತು ಕಾಂಗ್ರಾ ಜಿಲ್ಲೆಯ ಪುರಸಭೆ.  ಇದು  ಜಿಲ್ಲಾ ಕೇಂದ್ರವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. ಇದನ್ನು ಮೊದಲು ಭಗ್ಸು ಎಂದು ಕರೆಯಲಾಗುತ್ತಿತ್ತು. 

ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಸ್ಮಾರ್ಟ್ ನಗರಗಳ ಮಿಷನ್ ಅಡಿಯಲ್ಲಿ ಸ್ಮಾರ್ಟ್ ನಗರವೆಂದು ಅಭಿವೃದ್ಧಿಪಡಿಸಲುಗೊತ್ತಾಗಿರುವ  ನೂರು ಭಾರತೀಯ ನಗರಗಳಲ್ಲಿ  ಇದು ಕೂಡ ಒಂದಾಗಿದೆ.

 ಧರ್ಮಶಾಲಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ[ಬದಲಾಯಿಸಿ]

ಧರ್ಮಶಾಲಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

 ಹಿಮಾಲಯ ಶ್ರೇಣಿಗಳ ನೈಸರ್ಗಿಕ ಹಿನ್ನೆಲೆಯಿಂದಾಗಿ, ಇದು ವಿಶ್ವದ ಅತ್ಯಂತ ಆಕರ್ಷಕ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಇದು ವಿಶ್ವದ ಅತಿ ಎತ್ತರದ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ.

ಹಿಮದಿಂದ ಆವೃತವಾದ ಪರ್ವತಗಳನ್ನು ವರ್ಷವಿಡೀ  ವೀಕ್ಷಿಸಬಹುದು.

ಗಮನಾರ್ಹ ನಿವಾಸಿಗಳು[ಬದಲಾಯಿಸಿ]

Notes and references[ಬದಲಾಯಿಸಿ]

  1. ೧.೦ ೧.೧ "About Us". Dharamshala Municipal Corporation. Retrieved 2 April 2016.