ಧರ್ಗ ಪಟ್ಟಣ
ಗೋಚರ
ಧರ್ಗ ಪಟ್ಟಣ
දර්ගා නගරය தர்கா நகரம் | |
---|---|
ದೇಶ | ಶ್ರೀಲಂಕ |
ಪ್ರಾಂತ್ಯ | ಪಶ್ಚಿಮ ಪ್ರಾಂತ್ಯ |
ಜಿಲ್ಲೆ | ಕಲುತರ ಜಿಲ್ಲೆ |
Population (೨೦೧೨) | |
• Total | ೨೦೫೪೦ |
ಸಮಯದ ವಲಯ | |
ಅಂಚೆ ವಿಳಾಸ | ೧೨೦೯೦ |
Area code(s) | ೦೩೪ |
ಧರ್ಗ ಪಟ್ಟಣ (ಸಿಂಹಳ: දර්ගා නගරය, ತಮಿಳು: தர்கா நகரம்) ಪಶ್ಚಿಮ ಪ್ರಾಂತ್ಯ, ಶ್ರೀಲಂಕಾದ ಕಲುತಾರ ಜಿಲ್ಲೆಯ ಒಂದು ಪಟ್ಟಣ. ಧರ್ಗ ಪಟ್ಟಣ ಅಲುಥ್ಗಾಮಾ ಮತ್ತು ಪ್ರವಾಸಿ ಪಟ್ಟಣ ಬೆಂಟಾಟಾಕ್ಕೆ ಸಮೀಪದಲ್ಲಿದೆ.
ಶಾಲೆಗಳು
[ಬದಲಾಯಿಸಿ]ಸರ್ಕಾರಿ ಶಾಲೆಗಳು
[ಬದಲಾಯಿಸಿ]- ಕೆಎಲ್-ಅಲ್ ಹಂಬ್ರ ಮಹ ವಿದ್ಯಾಲಯ
[೧] - ಕೆಎಲ್-ಅಲುಥ್ಗಂವೀದಿಯಾ ಮಸ್ಲಿಂ ಮಹಿಳಾ ಶಾಲೆ
- ಕೆಎಲ್-ಪಥಿರಾಜಗೋಡ ಪ್ರಿಲಿಮಿನರಿ ಶಾಲೆ
- ಕೆಎಲ್-ಜಹಿರಾ ಕಾಲೇಜು
ಅಂತರ್ರಾಷ್ಟ್ರೀಯ ಶಾಲೆಗಳು
[ಬದಲಾಯಿಸಿ]- ಅಲಿಫ್ ಅಂತರ್ರಾಷ್ಟ್ರೀಯ ಶಾಲೆ
- ಬಾಂಬ್ರಿಡ್ಜ್ ಅಂತರ್ರಾಷ್ಟ್ರೀಯ ಶಾಲೆ
ಜನಸಂಖ್ಯೆ
[ಬದಲಾಯಿಸಿ]ಶ್ರೀಲಂಕಾದ ಮುಸ್ಲಿಮರು, ಮತ್ತು ತಮಿಳು ಜನರನ್ನು ಸೇರಿ ೨೦೫೪೦ ಜನಸಂಖ್ಯೆಯನ್ನು ಹೊಂದಿದೆ (ಸಿನಾವತ ೭೬೫-ಎ ಮತ್ತು ವೆಲಿಪಿಟಿಯ ೭೬೮-ಎ ಸೇರಿದಂತೆ) [೨]
ಧಾರ್ಮಿಕ ಸ್ಥಳಗಳು
[ಬದಲಾಯಿಸಿ]ಬೌಧ್ದ ದೇವಾಲಯ
[ಬದಲಾಯಿಸಿ]- ಕುರುಂಧುವಥ್ಥ ಬೌದ್ಧ ದೇವಾಲಯ
- ಅಲುಥ್ಗಮ ಕಂದೆ ವಿಹಾರ (ಬೆಟ್ಟದ ದೇವಾಲಯ)
- ಪಥಿರಾಜಗೋಢ ದೇವಾಲಯ
ಮಸೀದಿಗಳು
[ಬದಲಾಯಿಸಿ]- ಮೊಹಿದೀನ್ ಜುಮ್ಮಾ ಮಸೀದಿ (ಪೆರಿಯಾ ಪಲ್ಲಿ)
- ಮೀರಾ ಮಸೀದಿ (ತೆರು ಪಲ್ಲಿ)
[೩] - ದರುಲ್ ಹುಡಾ (ತೋವೆದ್ ಪಲ್ಲಿ)
- ಮೀರಿಪೆನ್ನಾ ಜಮ್ಮಾ ಮಸೀದಿ.
- ವೆಲ್ಪಿಟಿ ಜಮ್ಮಾ ಮಸೀದಿ
- ಮಸ್ಜಿದ್ ಉಲ್ ನೂರ್ (ಮರಿಕ್ಕರ್ ರಸ್ತೆ)
- ಮಸ್ಜಿದ್ ಉಲ್ ರಹಮಾನ್ - ಜಮ್ಮಾ ಮಸೀದಿ (ಮರಿಕ್ಕರ್ ರಸ್ತೆ)
ಕ್ರೀಡಾ ಕ್ಲಬ್ಗಳು
[ಬದಲಾಯಿಸಿ]ಸೊಕ್ಕರ್ ಕ್ಲಬ್ಗಳು
[ಬದಲಾಯಿಸಿ]- ಜಾವಿಯಾ ಸ್ಪೋರ್ಟ್ಸ ಕ್ಲಬ್
ಉಲ್ಲೇಖಗಳು
[ಬದಲಾಯಿಸಿ]- ↑ "Schools in Sri Lanka". Archived from the original on 31 ಡಿಸೆಂಬರ್ 2013. Retrieved 31 December 2013.
- ↑ DS Web Manager. "Beruwala Divisional Secretariat - Statistical Information - Page 2". ds.gov.lk. Archived from the original on 6 ಜನವರಿ 2014. Retrieved 21 July 2015.
- ↑ "Meera Jumma Masjid in Dharga Town, Western Province - salatomatic.com: your guide to mosques & Islamic schools". salatomatic.com. Retrieved 21 July 2015.