ಧಣಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧಣಿ (ಚಲನಚಿತ್ರ)
ಗುರಿ
ನಿರ್ದೇಶನಬಾಲಾಜಿ ಸಿಂಗ್ ಬಾಬು
ನಿರ್ಮಾಪಕಬಿ.ಟಿ.ಚನ್ನಬಸಪ್ಪ, ಎಚ್.ಎ.ರೆಹಮಾನ್ , ಪಿ.ಭೀಮನ್ನ, ಕೆ.ಪೀರ್, ಡಿ.ಮಂಜುನಾಥ್, ಎಂ.ಒಮ್ ಕಾರಪ್ಪ
ಪಾತ್ರವರ್ಗಡಾ. ವಿಷ್ಣುವರ್ಧನ್ , ಉಮಾಶ್ರೀ, ಧೀರೇಂದ್ರ ಗೋಪಾಲ್, ರಾಮಕೃಷ್ಣ, ಉಮೇಶ್, ಟೆನಿಸ್ ಕೃಷ್ಣ
ಸಂಗೀತಸಾಧು ಕೋಕಿಲ
ಬಿಡುಗಡೆಯಾಗಿದ್ದು೧೯೯೬
ಚಿತ್ರ ನಿರ್ಮಾಣ ಸಂಸ್ಥೆಜೆ ಜೆ ಇಂಟರ್ನ್ಯಾಷನಲ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಧಣಿ, ಬಾಲಾಜಿ ಸಿಂಗ್ ಬಾಬು ನಿರ್ದೇಶನ ಮತ್ತು ಜೆ ಜೆ ಇಂಟರ್ನ್ಯಾಷನಲ್ ನಿರ್ಮಾಪಣ ಮಾಡಿರುವ ೧೯೯೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿಷ್ಣುವರ್ಧನ್ , ಉಮಾಶ್ರೀ ಮತ್ತು ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ಡಾ. ವಿಷ್ಣುವರ್ಧನ್
  • ಉಮಾಶ್ರೀ
  • ಧೀರೇಂದ್ರ ಗೋಪಾಲ್
  • ರಾಮಕೃಷ್ಣ
  • ಉಮೇಶ್
  • ಟೆನಿಸ್ ಕೃಷ್ಣ

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಸಂಗೀತ ಕೇಳಿ ಚಿತ್ರಾ
2 ರಾಜಾ ಮಹಾರಾಜಾ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರಾ
3 ನೀ ಕಾಂಡ ಆ ಲೋಕ ಡಾ ರಾಜ್ಕುಮಾರ್