ದ್ಯುತಿ ಪಟುತ್ವ
ಗೋಚರ
ಕೆಲವೊಂದು ಸ್ಪಟಿಕ, ದ್ರವ ಅಥವಾ ದ್ರಾವಣದಂಥ ಪಾರಕ ಪದಾತರ್ಥಗಳ ಮೂಲಕ ಧ್ರುವೀಕೃತ ಬೆಳಕನ್ನು ಹಾಯಿಸಿದರೆ ನಿರ್ಗಮನ ಬೆಳಕಿನ ಧ್ರುವೀಕರಣ ಸಮತಲವು ಎಡಕ್ಕೆ ಅಥವಾ ಬಲಕ್ಕೆ ತಿರುಗುತ್ತದೆ. ಈ ವಿದ್ಯಮಾನಕ್ಕೆ ದ್ಯುತಿ ಪಟುತ್ವ ಎಂದು ಹೆಸರು. ಈ ಗುಣಗಳನ್ನು ಹೊಂದಿದ ವಸ್ತುಗಳನ್ನು ದ್ಯುತಿ ಪಟುತ್ವ ವಸ್ತುಗಳೆಂದು ಕರಯುತ್ತಾರೆ.
ಉದಾಹರಣೆ: ಸಕ್ಕರೆ ದ್ರಾವಣ, ಸೋಡಿಯಂ ಕ್ಲೋರೈಡ್, ಟರ್ಪಂಟೈನ್