ದೋರ್ಜೀ ಖಂಡು
ಗೋಚರ
(ದೋರ್ಜಿ ಖಂಡು ಇಂದ ಪುನರ್ನಿರ್ದೇಶಿತ)
| ದೋರ್ಜೀ ಖಂಡು | |
|---|---|
| ದೋರ್ಜೀ ಖಂಡು,ಅರುಣಾಚಲ ಪ್ರದೇಶದ ಮುಖ್ಯಮಂತ್ರಿ | |
ಅರುಣಾಚಲ ಪ್ರದೇಶದ ೬ನೆಯ ಮುಖ್ಯಮಂತ್ರಿ
| |
| ಮತಕ್ಷೇತ್ರ | Mukto |
| ಅಧಿಕಾರ ಅವಧಿ 9 April 2007 – 30 April 2011 | |
| ಪೂರ್ವಾಧಿಕಾರಿ | Gegong Apang |
| ಉತ್ತರಾಧಿಕಾರಿ | Jarbom Gamlin |
| ವೈಯಕ್ತಿಕ ಮಾಹಿತಿ | |
| ಜನನ | ೧೯ ಮಾರ್ಚ್ ೧೯೫೫[೧] Gyangkhar village, North East Frontier Agency |
| ಮರಣ | 30 April 2011 (aged 56) Lobotang, Tawang district, Arunachal Pradesh, India |
| ರಾಷ್ಟ್ರೀಯತೆ | ಭಾರತೀಯ |
| ರಾಜಕೀಯ ಪಕ್ಷ | Indian National Congress |
| ವೃತ್ತಿ | Politician |
| ಧರ್ಮ | Buddhism |
ದೋರ್ಜೀ ಖಂಡು (ಜನನ: ಮಾರ್ಚ್ ೧೯, ೧೯೫೫; ಮರಣ: ಏಪ್ರಿಲ್ ೩೦, ೨೦೧೧) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಒಬ್ಬ ರಾಜಕಾರಣಿ. ಅವರು ಅರುಣಾಚಲ ಪ್ರದೇಶದ ಆರನೇ ಮುಖ್ಯಮಂತ್ರಿಯಾಗಿದ್ದರು. ಖಂಡು ಅವರು ಸೇಲಾ ಕಣಿವೆಯ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "A state politics veteran". Indian Express. 10 April 2007.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |