ದೊಡ್ಡಮಧುರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಎಡೆಯೂರಿನಿಂದ ಸುಮಾರು ೪ ಕಿ,ಮೀ. ಅಂತರದಲ್ಲಿ ದೊಡ್ಡಮಧುರೆ ಗ್ರಾಮದಲ್ಲಿ ಚೋಳ ನಿರ್ಮಾಣದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಹಾಗೂ ಅಟ್ಟಿಲಕ್ಕಮ್ಮ ಜಲಧಿಗೆರೆಯಮ್ಮನವರುಗಳ ದೇವಾಲಯಗಳಿವೆ.