ದೇವಸುಂದರಿ (ಚಲನಚಿತ್ರ)
ಗೋಚರ
ದೇವಸುಂದರಿ (ಚಲನಚಿತ್ರ) | |
---|---|
ದೇವಸುಂದರಿ | |
ನಿರ್ದೇಶನ | ಸಿ.ವಿ.ರಾಜು |
ನಿರ್ಮಾಪಕ | ಎಂ.ಹೆಚ್.ಎಂ.ಮುನಾಸ್ |
ಪಾತ್ರವರ್ಗ | ರಾಜಕುಮಾರ್ ಬಿ.ಸರೋಜಾದೇವಿ ಕಲ್ಯಾಣಕುಮಾರ್, ನರಸಿಂಹರಾಜು |
ಸಂಗೀತ | ಪಾಂಡುರಂಗನ್ |
ಛಾಯಾಗ್ರಹಣ | ಡಿ.ಎಸ್.ಕೊಟ್ನಿಸ್ |
ಬಿಡುಗಡೆಯಾಗಿದ್ದು | ೧೯೬೨ |
ಚಿತ್ರ ನಿರ್ಮಾಣ ಸಂಸ್ಥೆ | ಮೂನಾಸ್ |
ಹಿನ್ನೆಲೆ ಗಾಯನ | ರಾಜಕುಮಾರ್, ಸರೋಜಿನಿ ಪಟ್ಟಾಭಿ |
ಇತರೆ ಮಾಹಿತಿ | ಈ ಚಿತ್ರದ ಯುಗಳ ಗೀತೆಯೊಂದರಲ್ಲಿ ನರಸಿಂಹರಾಜು ಅವರ ಅಭಿನಯಕ್ಕೆ ಡಾ.ರಾಜ್ ಕುಮಾರ್ ಹಿನ್ನೆಲೆ ಗಾಯನ ಮಾಡಿದ್ದಾರೆ |
ದೇವಸುಂದರಿ ೧೯೬೨ನೇ ವರ್ಷದ ಭಾರತೀಯ ಕನ್ನಡ ಚಲನಚಿತ್ರ. ಸಿ. ವಿ. ರಾಜು ನಿರ್ದೇಶನದ ಮತ್ತು ಎಂ. ಎಚ್. ಎಂ ಮುನಾಸ್ ನಿರ್ಮಾಣಸಲಾಗಿದೆ. ಪ್ರಮುಖ ಪಾತ್ರಗಳಲ್ಲಿ ಚಿತ್ರ ನಕ್ಷತ್ರಗಳು ರಾಜ್ಕುಮಾರ್, ಬಿ ಸರೋಜಾ ದೇವಿ, ಕಲ್ಯಾಣ್ ಕುಮಾರ್ ಮತ್ತು ನರಸಿಂಹ ರಾಜು ಅಭಿನಯಿಸಿದ್ದಾರೆ.