ದೇವರು ಕೊಟ್ಟ ತಂಗಿ (ಚಲನಚಿತ್ರ)

ವಿಕಿಪೀಡಿಯ ಇಂದ
(ದೇವರು ಕೊಟ್ಟ ತಂಗಿ ಇಂದ ಪುನರ್ನಿರ್ದೇಶಿತ)
Jump to navigation Jump to search

ದೇವರು ಕೊಟ್ಟ ತಂಗಿ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಶ್ರೀ ರಾಘವೇಂದ್ರ ನಿರ್ಮಾಪಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ರಾಜಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ದೇವರು ಕೊಟ್ಟ ತಂಗಿ (ಚಲನಚಿತ್ರ)
ದೇವರು ಕೊಟ್ಟ ತಂಗಿ
ನಿರ್ದೇಶನ ಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕ ಶ್ರೀ ರಾಘವೇಂದ್ರ
ಚಿತ್ರಕಥೆ ಜಿ. ಬಾಲಸುಬ್ರಹ್ಮಣ್ಯಂ
ಕಥೆ ರವಿ
ಪಾತ್ರವರ್ಗ ರಾಜಕುಮಾರ್ ಜಯಂತಿ ಶ್ರೀನಾಥ್, ಬಿ.ವಿ.ರಾಧ, ಕಲಾ, ನರಸಿಂಹರಾಜು
ಸಂಗೀತ ವಿಜಯಭಾಸ್ಕರ್
ಛಾಯಾಗ್ರಹಣ ಎನ್.ಜಿ.ರಾವ್
ಬಿಡುಗಡೆಯಾಗಿದ್ದು ೧೯೭೩
ಚಿತ್ರ ನಿರ್ಮಾಣ ಸಂಸ್ಥೆ ರಾಘವೇಂದ್ರ ಪ್ರೊಡಕ್ಷನ್ಸ್

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಜಯಂತಿ
  • ಶ್ರೀನಾಥ್
  • ಬಿ.ವಿ.ರಾಧ
  • ಕಲಾ
  • ನರಸಿಂಹರಾಜು

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಈ ಲೋಕವೆಲ್ಲಾ ಪಿ.ಬಿ.ಶ್ರೀನಿವಾಸ್
2 ಲಾಲಿದಳು ಮಗನ ಜಾನಕಿ
3 ದೇವರು ಕೊಟ್ಟ ತಂಗಿ