ದೇವರಗುಡ್ಡ

ವಿಕಿಪೀಡಿಯ ಇಂದ
Jump to navigation Jump to search

ದೇವರಗುಡ್ಡ ಎನ್ನುವವನು ಕುರುಬ ಗೌಡ ಸಮಾಜಕ್ಕೆ ಸೇರಿದವನು, ಇವನು ಮಾದೇಶ್ವರನ ಆರಾಧಕ. ತನ್ನ ಜೀವವನ್ನೇ ದೇವರ ಆರಾಧನೆಗೆ ಮುಡಿಪಾಗಿ ಇಟ್ಟಿರುತಾರೆ. ಕಾಡು ಕುರುಬರು ತಮ್ಮ ಪೂಜಾರಿಯನ್ನು ದೇವರಗುಡ್ಡ ಎಂದು ಕರಿಯುತ್ತಾರೆ.