ದೇವನ್ ವರ್ಮ
'ಭಾರತದ ಚಲನಚಿತ್ರ ರಂಗ' ದಲ್ಲಿ, ಹಾಗೂ 'ಟೆಲಿವಿಶನ್ ವಲಯ' ದಲ್ಲಿ ಒಬ್ಬ ಪೋಶಕನಟನಾಗಿ ಅಭಿನಯಿಸಿದರು. ಅವರ ಹಾಸ್ಯ-ನಟನೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅನೇಕ ಪ್ರಖ್ಯಾತ ನಿರ್ಮಾಪಕ, ನಿರ್ದೇಶಕ, ದಿಗ್ಗಜರರಾಗಿದ್ದ ಬಾಸು ಚಟರ್ಜಿ, ಹೃಷಿಕೇಶ್ ಮುಖರ್ಜಿ, ಮತ್ತು ಗುಲ್ಝಾರ್ ಹತ್ತಿರ ಅವರು ಕೆಲಸಮಾಡಿದ್ದಾರೆ. ತಾವೇ ಸ್ವತಃ ಕೆಲವು ಚಿತ್ರಗಳನ್ನು ತಯಾರಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಬೇಶರಮ್, ಒಂದು ಉತ್ತಮ ಚಿತ್ರ. ದೇವನ್ ವರ್ಮರಿಗೆ, ೩ ಫಿಲ್ಮ್ ಫೇರ್ ಪ್ರಶಸ್ತಿ '(Best Comedian Award)' ಅವರು ನಟಿಸಿದ ಚೋರಿ ಮೇರ ಕಾಮ್ ಚಿತ್ರಕ್ಕೆ ಸಿಕ್ಕಿದೆ.
ದೇವನ್ ವರ್ಮ ಚಿತ್ರತಯಾರಿಸಿದರು ಸಹಿತ
[ಬದಲಾಯಿಸಿ]ಚೋರ್ ಕೆ ಘರ್ ಚೋರ್ ಮತ್ತು ಅಂಗೂರ್ ಕೊನೆಯ ಚಿತ್ರವನ್ನು ನಿರ್ದೇಶಿಸಿದವರು, ಗುಲ್ಝಾರ್ ರವರು, ಇಂದಿಗೂ ಬಾಲಿವುಡ್ ತಯಾರಿಸಿದ ಅತ್ಯಂತ ಉತ್ತಮ ಕಾಮೆಡಿಗಳಲ್ಲೊಂದೆಂದು ದಾಖಲಾಗಿದೆ.
ಜನನ ಮತ್ತು ಬಾಲ್ಯ
[ಬದಲಾಯಿಸಿ]ದೇವನ್ ವರ್ಮ, ೨೩, ಅಕ್ಟೋಬರ್, ಪುಣೆನಗರದಲ್ಲಿ ಜನಿಸಿದರು. ಅಲ್ಲೇ ಅವರು ನವರೋಸ್ ಜಿ ವಾಡಿಯ ಕಾಲೇಜ್ ಫಾರ್ ಆರ್ಟ್ಸ್ ಅಂಡ್ ಸೈನ್ಸ್ ನಲ್ಲಿ (University of Pune), (೧೯೫೩-೫೭), (with Honours) ಪಾಲಿಟಿಕ್ಸ್ ಮತ್ತು ಸೋಶಿಯಾಲಜಿ ಗಳಲ್ಲಿ ಪದವಿಪಡೆದರು.