ದೇವರು
(ದೇವತೆ ಇಂದ ಪುನರ್ನಿರ್ದೇಶಿತ)
Jump to navigation
Jump to search
ದೇವರು, ವಿಶ್ವಾಸಿಗಳಿಂದ ಪವಿತ್ರ, ದಿವ್ಯ, ಅಥವಾ ಪೂಜ್ಯವೆಂದು ಭಾವಿಸಲಾದ, ಅಪಾರ ಮನ್ನಣೆ ಮತ್ತು ಆದರ ಗಳಿಸಿರಬಹುದಾದ ಆಧಾರ ಸೂತ್ರ ಸಹಜವೆಂದು ಭಾವಿಸಲಾದ ಒಬ್ಬ ಅಲೌಕಿಕ ಅಥವಾ ನಿಸರ್ಗಾತೀತ ಅಮರ ಶಕ್ತಿ.