ದೇಬಶ್ರೀ ಮಜುಮ್ದಾರ್
ಗೋಚರ
೨೦೧೭ ರಲ್ಲಿ ದೇಬಶ್ರೀ | |
| Personal information | |
|---|---|
| Nationality | ಭಾರತೀಯರು |
| Born | 6 April 1991 ಭಾರತ |
| Weight | ೫೩ |
| Sport | |
| Country | |
| Sport | ಅಥ್ಲೆಟಿಕ್ಸ್ |
| Event | ಸ್ಪ್ರಿಂಟ್ ಅಥ್ಲೀಟ್ |
| Team | ಭಾರತ |
| Coached by | ಶ್ರೀ ತಪನ್ ಕುಮಾರ್ ಭಂಡಾರಿ |
| Now coaching | ಶ್ರೀ ಅಮಿತ್ ಖನ್ನಾ |
| Achievements and titles | |
| World finals | ೧.ಚಿನ್ನದ ಪದಕ ವಿಜೇತೆ - ೨೦೧೭ ರಲ್ಲಿ ಭಾರತದ ಭುವನೇಶ್ವರದಲ್ಲಿ ೪*೪೦೦ ಮೀಟರ್ಸ್ ರಿಲೇ ರೇಸ್ನಲ್ಲಿ ಏಷ್ಯನ್ ಚಾಂಪಿಯನ್ಶಿಪ್. ೨. ಬೆಳ್ಳಿ ಪದಕ ವಿಜೇತೆ - ೨೦೧೫ ರಲ್ಲಿ ವುಹಾನ್ ಚೀನಾದಲ್ಲಿ ೪*೪೦೦ ಮೀಟರ್ ರಿಲೇ ರೇಸ್ಗಳಲ್ಲಿ ಏಷ್ಯನ್ ಚಾಂಪಿಯನ್ಶಿಪ್. |
ದೇಬಶ್ರೀ ಮಜುಮ್ದಾರ್ (ಜನನ ೬ ಏಪ್ರಿಲ್ ೧೯೯೧)ಕೋಲ್ಕತ್ತಾದ ಭಾರತೀಯ ಸ್ಪ್ರಿಂಟ್ ಅಥ್ಲೀಟ್. ಇವರು ಅವರು ೪ × ೪೦೦ ಮೀಟರ್ ರಿಲೇ ರೇಸ್ಗಳಲ್ಲಿ ಪರಿಣತಿ ಹೊಂದಿದ್ದಾರೆ.
ವೃತ್ತಿ
[ಬದಲಾಯಿಸಿ]ದೇಬಶ್ರೀ ಮಜುಮ್ದಾರ್ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ದೆಹಲಿಯಲ್ಲಿ ಆದಾಯ ತೆರಿಗೆ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. [೧]
೨೦೧೭ ರಲ್ಲಿ ಭುವನೇಶ್ವರದಲ್ಲಿ ನಡೆದ ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಎಂಆರ್ ಪೂವಮ್ಮ, ಜಿಸ್ನಾ ಮ್ಯಾಥ್ಯೂ ಮತ್ತು ನಿರ್ಮಲಾ ಶೆರಾನ್ ಅವರೊಂದಿಗೆ ೪ × ೪೦೦ ಮೀ ರಿಲೇಯಲ್ಲಿ ವಿಜೇತ ತಂಡದಲ್ಲಿ ಭಾಗವಾಗಸಿದ್ದರು. [೨]
ಉಲ್ಲೇಖಗಳು
[ಬದಲಾಯಿಸಿ]- ↑ "Know more about I-T dept employee Debashree Mazumdar, a member of Indian women's relay team in Rio Olympics". 9 August 2016. Retrieved 12 August 2016.
- ↑ "Asian Athletics Championships 2017: Deconstruction of the gold standard". The Indian Express (in ಅಮೆರಿಕನ್ ಇಂಗ್ಲಿಷ್). 2017-07-12. Retrieved 2017-07-14.