ದುರ್ಗಿಯಾನ ಮಂದಿರ, ಅಮೃತಸರ್
ಗೋಚರ
Durgiana Temple | |
---|---|
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Punjab" does not exist. | |
ಹೆಸರು | |
ಇತರ ಹೆಸರುಗಳು | Lakshmi Narayan Temple Navaneeth _name = Shree Durgiana Temple |
ಭೂಗೋಳ | |
ಕಕ್ಷೆಗಳು | 31°38′N 74°52′E / 31.64°N 74.86°E |
ದೇಶ | India |
ರಾಜ್ಯ | Punjab |
ಜಿಲ್ಲೆ | Amritsar district |
ಸ್ಥಳ | Amritsar |
ಸಂಸ್ಕೃತಿ | |
ಮುಖ್ಯ ದೇವರು | Durga |
ಪ್ರಮುಖ ಉತ್ಸವಗಳು | Dussehra, Janmashtami, and Rama Navami and Diwali |
ವಾಸ್ತುಶಿಲ್ಪ | |
ದೇವಾಲಯಗಳ ಸಂಖ್ಯೆ | 1 |
ಇತಿಹಾಸ ಮತ್ತು ಆಡಳಿತ | |
ನಿರ್ಮಾಣ | Original in 16th century, rebuilt in 1921 |
ಲೋಹಘರ್ ಗೇಟ್ ನಲ್ಲಿ ಉಪಸ್ಥಿತವಿರುವ ದುರ್ಗಿಯಾನ ಮಂದಿರ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ತಾಯಿ ದುರ್ಗೆಗೆ ಸಮರ್ಪಿಸಲಾಗಿದೆ. ಲಕ್ಷ್ಮೀನಾರಾಯಣ ಮಂದಿರ ಎಂದೂ ಕರೆಯಲ್ಪಡುವ ಈ ಧಾರ್ಮಿಕ ಕಟ್ಟಡವನ್ನು 20ನೇ ಶತಮಾನದಲ್ಲಿ ಹರಸಾಯಿಮಲ್ ಕಪೂರ್ ಅವರು ಗೋಲ್ಡನ್ ಟೆಂಪಲ್ ನ ಪ್ರತಿಕೃತಿಯಾಗಿ ಕಟ್ಟಿಸಿದರು. ಈ ಬೃಹತ್ ಮಂದಿರ ನಿರ್ಮಾಣದ ಅಡಿಪಾಯ ಹಾಕಿದವರು ಹಿರಿಯ ರಾಜಕೀಯ ಮುಖಂಡ ಹಾಗು ಸಮಾಜ ಸುಧಾರಕರಾಗಿದ್ದ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು.[೧]
ಮಂದಿರದ ಸಂಕೀರ್ಣ ಹಲವು ಹಿಂದೂ ದೇವತೆಗಳಾದ ದುರ್ಗಾದೇವಿ, ಸೀತಾ ಮಾತಾ ಮತ್ತು ಹನುಮಂತನ ಪ್ರತಿಮೆಗಳನ್ನು ಒಳಗೊಂಡಿದೆ. ಈ ಮಂದಿರದ ಮಹತ್ವದ ಲಕ್ಷಣವೆಂದರೆ ಗೋಡೆಯ ಮೇಲೆ ಮಾತೆ ದುರ್ಗೆಯ ವಿವಿಧ ಅವತಾರವಿರುವ ನಾಜೂಕಿನ ಕೆತ್ತನೆಗಳು ಮತ್ತು ಇಲ್ಲಿರುವ ಅನೇಕ ಹಿಂದೂಗಳ ಪ್ರವಿತ್ರ ಗ್ರಂಥಗಳು. ಇದರ ಬಾಗಿಲುಗಳನ್ನು ಬೆಳ್ಳಿಯಿಂದ ತಯಾರಿಸಿಲಾಗಿದ್ದರಿಂದ ಇದನ್ನು ಸಿಲ್ವರ್ ಟೆಂಪಲ್ ಎಂದೂ ಕರೆಯುತ್ತಾರೆ.