ದಿ ಜಂಗಲ್ ಬುಕ್ (೧೯೬೭ರ ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ದಿ ಜಂಗಲ್ ಬುಕ್
ನಿರ್ದೇಶನ Wolfgang Reitherman
ನಿರ್ಮಾಪಕ ವಾಲ್ಟ್ ಡಿಸ್ನಿ
ಕಥೆ Larry Clemmons
Ralph Wright
Ken Anderson
Vance Gerry
Floyd Norman (uncredited)
Bill Peet (uncredited)
ಆಧಾರ ದಿ ಜಂಗಲ್ ಬುಕ್ 
by ರುಡ್ಯರ್ಡ್ ಕಿಪ್ಲಿಂಗ್
ಪಾತ್ರವರ್ಗ Phil Harris
Sebastian Cabot
Louis Prima
George Sanders
Sterling Holloway
J. Pat O'Malley
Bruce Reitherman
ಸಂಗೀತ George Bruns
ಸ್ಟುಡಿಯೋ ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್
ವಿತರಕರು Buena Vista Distribution
ಬಿಡುಗಡೆಯಾಗಿದ್ದು
  • ಅಕ್ಟೋಬರ್ 18, 1967 (1967-10-18)
ಅವಧಿ ೭೮ ನಿಮಿಷಗಳು
ದೇಶ ಅಮೆರಿಕ ಸಂಯುಕ್ತ ಸಂಸ್ಥಾನ
ಭಾಷೆ ಇಂಗ್ಲಿಷ್
ಬಂಡವಾಳ $೪ ಮಿಲಿಯನ್
ಬಾಕ್ಸ್ ಆಫೀಸ್ $೨೦೫.೮ ಮಿಲಿಯನ್[೧]

ದಿ ಜಂಗಲ್ ಬುಕ್ ೧೯೬೭ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ,ಇದನ್ನು ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ಅವರು ನಿರ್ದೇಶಿಸಿದರು.ಈ ಚಿತ್ರವು ವಾಲ್ಟ್ ಡಿಸ್ನಿ ಅವರ ಕೊನೆಯ ಚಿತ್ರವಾಗಿತ್ತು.ಈ ಚಿತ್ರದಲ್ಲಿರುವ ಪಾತ್ರದಾರಿಗಳು ಮೊಗ್ಲಿ ಹಾಗು ಕಾಡು ಮಗು,ಬಘೀರ ಮತ್ತು ಬಬ್ಲೂ. ಈ ಚಿತ್ರವು $೨೦೫.೮ ಮಿಲಿಯನ್ ಹಣವನ್ನು ಸಂಗ್ರಹಿಸಿತು.

ಉಲ್ಲೇಖಗಳು[ಬದಲಾಯಿಸಿ]

  1. "The Jungle Book". Box Office Mojo. Retrieved September 27, 2008. 

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: