ದರ್ವಾಜಾ

ವಿಕಿಪೀಡಿಯ ಇಂದ
Jump to navigation Jump to search


ದರ್ವಾಜಾ ಇದು ತುರ್ಕ್ಮೆನಿಸ್ತಾನ್ ದೇಶದ ಒಂದು ಹಳ್ಳಿ,ಇದು ಕಾರಕುಮ್ ಮರುಭುಮಿ ಅಲ್ಲಿ ಇದೆ, ರಾಜಧಾನಿ ಆದ ಅಸ್ಘಬಾತ್ ಇಂದ ೨೬೦ ಕಿ.ಮಿ ದೂರದಲ್ಲಿದೆ.

:

ನಿಸರ್ಗಾನಿಲ[ಬದಲಾಯಿಸಿ]

ಈ ದರ್ವಾಜಾ ಪ್ರದೇಶ ನೈಸರ್ಗಿಕ ಅನಿಲ ಸಮೃದ್ಧವಾಗಿದೆ. ೧೯೭೧ ರಲ್ಲಿ ಗಣಿ ತೊಡುವಾಗ, ಸೋವಿಯತ್ ಭೂವಿಜ್ಞಾನಿಗಳಿಗೆ ನೈಸರ್ಗಿಕ ಅನಿಲ ತುಂಬಿದ ನೆಲಬಾವಿ ಸಿಕ್ಕಿತು. ಅದು ೭೦ ಮೀಟರ್ ವ್ಯಾಸ ಹೊಂದಿದೆ .ವಿಷಕಾರಿ ಅನಿಲ ವಿಸರ್ಜನೆ ತಪ್ಪಿಸಲು, ಭೂಗರ್ಭಶಾಸ್ತ್ರಜ್ಞರು ಬೆಂಕಿ ಹಚ್ಚಿದರು,ಕೆಲವೆ ದಿನಗಲ್ಲಿ ಎಲ್ಲ ಅನಿಲ ಅರಿಹೊಗಿ ಬೆ೦ಕಿ ಆರಿಹೊಗುವುದೆ೦ದು ಅ೦ದುಕೊ೦ಡರು ಆದರೆ ಅದು ಇವತ್ತಿನ ತನಕ ಬೆನ್ಕಿ ಉರಿಯುತ್ತಲೆ ಇದೆ,ಪ್ರತಿ ವರ್ಷ ಸಾವಿರರು ಪರ್ಯಟಕರು ಇದನ್ನು ನೋಡಲು ಬರುತ್ತಾರೆ .

"https://kn.wikipedia.org/w/index.php?title=ದರ್ವಾಜಾ&oldid=631806" ಇಂದ ಪಡೆಯಲ್ಪಟ್ಟಿದೆ