ವಿಷಯಕ್ಕೆ ಹೋಗು

ದಕ್ಷಿಣ ಕನ್ನಡದ ವಿವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಳ ಹಾಗೊ ಮುಖ್ಯ ನಗರ ಮಂಗಳೂರು . ಈ ಜಿಲ್ಲೆಯ ಜನಸಂಖೆ ೨೦.೮೯.೬೪೯ ಆಗಿದ್ದು ಇದರಲ್ಲಿ ಪುರುಷರು ೧೦೩೪೭೧೪ ಹಾಗೊ ಮಹಿಳೆಯರು ೧೦೫೪೯೩೫. ಈ ಜಿಲ್ಲೆಯಲ್ಲಿ ೫ ತಾಲೊಕುಗಳಿವೆ. ಮಂಗಳೊರು , ಬಂಟ್ವಾಳ ,ಪುತ್ತೊರು, ಹಾಗು ಸುಳ್ಯಾ,ಮತ್ತು ಬೆಳ್ತಂಗಡಿ. ಕೆಲವು ಸಮಯಗಳ ಹಿಂದೆ ಇನ್ನೊ ೩ ತಾಲೊಕುಗಳೊ ಈ ಜಿಲ್ಲೆಗೆ ಸೆರಿದ್ದವು. ದಕ್ಷಿಣ ಕನ್ನಡ ಜಿಲ್ಲೆ ಬುಧ್ಧಿವಂತರ ಜಿಲ್ಲೆಯೆಂದು ಪ್ರಖ್ಯಾತಿಯನ್ನು ಪಡೆದಿದೆ.ಇಲ್ಲಿ ಎಲ್ಲಾ ರೀತಿಯ ವಾತವರಣವನ್ನು ಕಾಣಲು ಸಾದ್ಯವಾಗುತ್ತದೆ.ಇಲ್ಲಿನ ಜನರು ಕೃಷಿ ಪ್ರಮುಖ ಕಸುಬಾಗಿದೆ.ಹಾಗೂ ಮೀನುಗಾರಿಕೆಯೂ ಇದೆ.