ದಕ್ಷಿಣ ಆಫ್ರಿಕಾ (ಪ್ರದೇಶ)
ಗೋಚರ
ಈ ಲೇಖನ ಆಫ್ರಿಕಾ ಖಂಡದ ದಕ್ಷಿಣ ಪ್ರದೇಶದ ಬಗ್ಗೆ ಇದೇ ಹೆಸರಿನ ದೇಶದ ಬಗ್ಗೆ ಲೇಖನ ಈ ಪುಟದಲ್ಲಿ ಇದೆ
ದಕ್ಷಿಣ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ೫ ದೇಶಗಳನ್ನು ಒಳಗೊಂಡಿದೆ.
ದಕ್ಷಿಣ ಆಫ್ರಿಕಾ ಭೂಪ್ರದೇಶ ಕಾಡು, ಮರುಭೂಮಿಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿದೆ. ಈ ಪ್ರದೇಶ ತಗ್ಗು, ಕರಾವಳಿ ಪ್ರದೇಶಗಳನ್ನು ಮತ್ತು ಪರ್ವತಗಳಾನ್ನು ಎರಡೂ ಹೊಂದಿದೆ. ಈ ಪ್ರದೇಶ ಪ್ಲಾಟಿನಂ ಮತ್ತು ಪ್ಲಾಟಿನಂ ಗುಂಪಿನ ಅಂಶಗಳಾದ, ಕ್ರೋಮಿಯಂ, ವನಾಡಿಯಂ ಮತ್ತು ಕೋಬಾಲ್ಟ್ ಹಾಗೂ ಯುರೇನಿಯಂ, ಚಿನ್ನ, ಟೈಟೇನಿಯಮ್, ಕಬ್ಬಿಣ ಮತ್ತು ವಜ್ರಗಳಿಗೆ ವಿಶ್ವದ ಅತಿದೊಡ್ಡ ಸಂಪನ್ಮೂಲಗಳನ್ನು ಹೊಂದಿದೆ.