ವಿಷಯಕ್ಕೆ ಹೋಗು

ಥ್ರಿಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Untitled

ಥ್ರಿಲರ್ ಅಮೇರಿಕದ ಹಾಡುಗಾರ ಮೈಕಲ್ ಜ್ಯಾಕ್‌ಸನ್‌ರ ಆರನೆಯ ಧ್ವನಿಸುರುಳಿ. ಜ್ಯಾಕ್ಸನ್‌ರ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯದ ದೃಷ್ಟಿಯಿಂದ ಸಫಲವಾಗಿದ್ದ ೧೯೭೯ರ ಧ್ವನಿಸುರುಳಿ ಆಫ್ ದ ವಾಲ್‌ನ ಮುಂಬರಿವಾಗಿ ಈ ಧ್ವನಿಸುರುಳಿಯನ್ನು ನವೆಂಬರ್ ೩೦, ೧೯೮೨ರಂದು ಎಪಿಕ್ ರಿಕಾರ್ಡ್ಸ್‌ನಿಂದ ಬಿಡುಗಡೆಮಾಡಲಾಯಿತು. ಥ್ರಿಲರ್, ಸರಳ ಭಾವುಕ ಶೈಲಿ (ಫಂಕ್), ಡಿಸ್ಕೋ, ಭಾವನಾತ್ಮಕ ಸಂಗೀತ (ಸೋಲ್ ಮ್ಯೂಸಿಕ್), ರಿದಮ್ ಅಂಡ್ ಬ್ಲೂಸ್, ಹಾಗೂ ಪಾಪ್ ಒಳಗೊಂಡಂತೆ, ಆಫ್ ದ ವಾಲ್ ಅಂತಹದೇ ಬಗೆಗಳನ್ನು ಅನ್ವೇಷಿಸುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]


"https://kn.wikipedia.org/w/index.php?title=ಥ್ರಿಲರ್&oldid=1055832" ಇಂದ ಪಡೆಯಲ್ಪಟ್ಟಿದೆ