ವಿಷಯಕ್ಕೆ ಹೋಗು

ಥೌಸಂಡ್ ಲೈಟ್ಸ್ ಮಾಸ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ಥೌಸಂಡ್ ಲೈಟ್ಸ್ ಭಾರತದ ತಮಿಳುನಾಡು ರಾಜ್ಯದ ಚೆನ್ನೈನಲ್ಲಿರುವ ಒಂದು ಬಹು-ಗುಮ್ಮಟ ಮಸೀದಿ. ಇದು ದೇಶದ ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ ಮತ್ತು ನಗರದಲ್ಲಿ ಶಿಯಾ ಮುಸ್ಲಿಮರಿಗೆ ಪೂಜ್ಯ ಪೂಜಾ ಸ್ಥಳವಾಗಿದೆ ಮತ್ತು ಆಜ಼ಾದಾರಿಯಾಗಿದೆ.

ಇತಿಹಾಸ

[ಬದಲಾಯಿಸಿ]

ಈ ಮಸೀದಿಯನ್ನು 1810 ರಲ್ಲಿ ಅರ್ಕಾಟ್ ನವಾಬ್ ಉಮ್ದತ್ ಉಲ್-ಉಮಾರಾ ನಿರ್ಮಿಸಿದರು.[][] ಇದನ್ನು ಮಧ್ಯಕಾಲೀನ ವಾಸ್ತುಕಲೆಯಲ್ಲಿ ನಿರ್ಮಿಸಲಾಗಿದೆ.[] ಮಸೀದಿಯ ಜಾಗವನ್ನು ಈ ಹಿಂದೆ ಒಂದು ಸಭಾಂಗಣ ಆಕ್ರಮಿಸಿಕೊಂಡಿತ್ತು. ಸಭಾಭವನವನ್ನು ಬೆಳಗಿಸಲು ಸಾವಿರ ಎಣ್ಣೆ ದೀಪಗಳನ್ನು ಬೆಳಗಿಸುವ ಒಂದು ಸಂಪ್ರದಾಯವಿತ್ತು. ಹೀಗೆ ಈ ಸಂಪ್ರದಾಯದಿಂದ ಮಸೀದಿಗೆ ಅದರ ಹೆಸರು ಬಂದಿದೆ.[]

ಚೆನ್ನೈನ ಮುಖ್ಯ ಶಿಯಾ ಕಾಜ಼ಿ ಮಸೀದಿಯಿಂದ ಕಾರ್ಯನಿರ್ವಹಿಸುತ್ತಾರೆ ಮತ್ತು ಅದೇ ಕುಟುಂಬದವರು ಈ ಹುದ್ದೆಯನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Priya, R. Sasi Mary; Radhakrishnan, V. (March–April 2016). "The art and architectures along the Tamil Nadu coast" (PDF). International Journal of Art & Humanity Science. 3 (2): 43. ISSN 2349-5235. Retrieved 18 December 2021.{{cite journal}}: CS1 maint: date format (link)
  2. ೨.೦ ೨.೧ Muthiah, S. (2008). Madras, Chennai: A 400-year Record of the First City of Modern India. Vol. 1. Chennai: Palaniappa Brothers. p. 126. ISBN 9788183794688.
  3. DK Eyewitness Travel Guide India. Dorling Kindersley. 2017. ISBN 9780241326244.
ಉಲ್ಲೇಖ ದೋಷ: <ref> tag with name "PrinceOfArcot" defined in <references> is not used in prior text.


ಹೊರಗಿನ ಕೊಂಡಿಗಳು

[ಬದಲಾಯಿಸಿ]