ಥಿಯೋಡರ್ ರೂಸ್ವೆಲ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥಿಯೋಡರ್ ರೂಸ್ವೆಲ್ಟ್
ಥಿಯೋಡರ್ ರೂಸ್ವೆಲ್ಟ್

೧೯೦೪ ರ ಸುಮಾರಿಗೆ ಥಿಯೋಡರ್ ರೂಸ್ವೆಲ್ಟ್


೨೬ ನೇ
ಅಧಿಕಾರದ ಅವಧಿ
ಸೆಪ್ಟೆಂಬರ್ ೧೪, ೧೯೦೧ – ಮಾರ್ಚ್ ೪,೧೯೦೯
ಉಪ ರಾಷ್ಟ್ರಪತಿ   ಯಾವುದೂ ಇಲ್ಲ (೧೯೦೧-೧೯೦೫)

ಚಾರ್ಲ್ಸ್ W. ಫೇರ್ಬ್ಯಾಂಕ್ಸ್
(೧೯೦೫-೧೯೦೯)

ಪೂರ್ವಾಧಿಕಾರಿ ವಿಲಿಯಂ ಮೆಕಿನ್ಲೆ
ಉತ್ತರಾಧಿಕಾರಿ ವಿಲಿಯಂ ಹೋವರ್ಡ್ ಟಾಫ್ಟ್
ಅಧಿಕಾರದ ಅವಧಿ
ಮಾರ್ಚ್ ೪, ೧೯೦೧ – ಸೆಪ್ಟೆಂಬರ್ ೧೪, ೧೯೦೧
ಪೂರ್ವಾಧಿಕಾರಿ ಗ್ಯಾರೆಟ್ ಹೋಬಾರ್ಟ್
ಉತ್ತರಾಧಿಕಾರಿ ಚಾರ್ಲ್ಸ್ W. ಫೇರ್ಬ್ಯಾಂಕ್ಸ್

ಅಧಿಕಾರದ ಅವಧಿ
ಜನವರಿ ೧, ೧೮೯೯ – ಡಿಸೆಂಬರ್ ೩೧, ೧೯೦೦
ಪೂರ್ವಾಧಿಕಾರಿ ಫ಼್ರ್ಯಾಂಕ್ ಎಸ್. ಬ್ಲ್ಯಾಕ್
ಉತ್ತರಾಧಿಕಾರಿ ಬೆಂಜಮಿನ್ ಬಾರ್ಕರ್ ಒಡೆಲ್ ಜೂ.
ಅಧಿಕಾರದ ಅವಧಿ
ಏಪ್ರಿಲ್ ೧೯, ೧೮೯೭ – ಮೇ ೧೦, ೧೮೯೮
ಪೂರ್ವಾಧಿಕಾರಿ ವಿಲಿಯಮ್ ಮೆಕ್‌ಅಡೂ
ಉತ್ತರಾಧಿಕಾರಿ ಚಾರ್ಲ್ಸ್ ಹರ್ಬರ್ಟ್ ಅಲೆನ್

ಜನನ (೧೮೫೮-೧೦-೨೭)೨೭ ಅಕ್ಟೋಬರ್ ೧೮೫೮
ನ್ಯೂಯಾರ್ಕ್ ನಗರ, ನ್ಯೂಯಾರ್ಕ್, ಯು.ಎಸ್.
ಮರಣ ಜನವರಿ ೬, ೧೯೧೯ (೬೦ ನೇ ವಯಸ್ಸಿನಲ್ಲಿ)
ಆಯಿಸ್ಟರ್ ಬೇ, ನ್ಯೂಯಾರ್ಕ್, ಯು.ಎಸ್.
ರಾಜಕೀಯ ಪಕ್ಷ ರಿಪಬ್ಲಿಕನ್ (೧೮೮೦-೧೯೧೧; ೧೯೧೬-೧೯೧೯)
ಜೀವನಸಂಗಾತಿ * ಆಲಿಸ್ ಲೀ
(ವಿವಾಹ. ೧೮೮೦; ನಿಧನ. ೧೮೮೪)
ವೃತ್ತಿ * ಲೇಖಕ
  • ಸಂರಕ್ಷಣಾವಾದಿ
  • ಪರಿಶೋಧಕ
  • ಇತಿಹಾಸಕಾರ
  • ನಿಸರ್ಗವಾದಿ
  • ರಾಜಕಾರಣಿ
  • ಸೈನಿಕ
ಹಸ್ತಾಕ್ಷರ ಚಿತ್ರ:ಥಿಯೋಡರ್ ರೂಸ್ವೆಲ್ಟ್ ಸಹಿ-2.svg
ಥಿಯೋಡರ್ ರೂಸ್ವೆಲ್ಟ್
ಥಿಯೋಡರ್ ರೂಸ್ವೆಲ್ಟ್

ಥಿಯೋಡರ್ ರೂಸ್ವೆಲ್ಟ್ ಜೂನಿಯರ್ ( ಅಕ್ಟೋಬರ್ 27, 1858 - ಜನವರಿ 6, 1919 ) ಒರ್ವ ಅಮೆರಿಕಾದ ರಾಜನೀತಿಜ್ಞ ,  ಲೇಖಕ, ಪರಿಶೋಧಕ, ಯೋಧ, ಮತ್ತು ನಿಸರ್ಗವಾದಿ ಹಾಗು ಇವರು 1901 ರಿಂದ 1909 ರವರೆಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ 26 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು  1901 ಮಾರ್ಚ್ ನಿಂದ ಸೆಪ್ಟೆಂಬರ್  ವರೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ 25 ನೇ ಉಪಾಧ್ಯಕ್ಷರಾಗಿ ಮತ್ತು 1899 ರಿಂದ 1900 ರವರೆಗೆ ನ್ಯೂಯಾರ್ಕ್ನ 33 ನೆಯ ಗವರ್ನರ್ ಆಗಿ ಕೂಡ ಸೇವೆ ಸಲ್ಲಿಸಿದರು.  ರಿಪಬ್ಲಿಕನ್ ಪಕ್ಷದ ನಾಯಕರಾಗಿದ್ದ ಇವರು 20 ನೇ ಶತಮಾನದ ಆರಂಭದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಪ್ರಗತಿಪರ ಯುಗಕ್ಕೆ ಚಾಲನೆ ನೀಡಿದರು . 

ಉಲ್ಲೇಖಗಳು[ಬದಲಾಯಿಸಿ]