ತೋಕೆ ಗೋಧಿ
Jump to navigation
Jump to search
ತೋಕೆ ಗೋಧಿ | |
---|---|
![]() | |
Oat plants with inflorescences | |
Egg fossil classification | |
Kingdom: | plantae
|
(unranked): | |
(unranked): | |
(unranked): | |
Order: | |
Family: | |
Genus: | |
Species: | A. sativa
|
Binomial nomenclature | |
Avena sativa L. (1753)
|
ತೋಕೆ ಗೋಧಿ ಅಥವಾ ಓಟ್ಸ್ (ಅವೀನಾ ಸಟೀವಾ) ಅದೇ ಹೆಸರಿನಿಂದ ಪರಿಚಿತವಾಗಿರುವ ಅದರ ಬೀಜಕ್ಕಾಗಿ ಬೆಳೆಯಲಾಗುವ ಸೀರಿಯಲ್‍ನ ಒಂದು ಪ್ರಜಾತಿ. ತೋಕೆ ಗೋಧಿಯು ಓಟ್‍ಮೀಲ್ ಮತ್ತು ಚಪ್ಪಟೆ ತೋಕೆ ಗೋಧಿಯಾಗಿ ಮಾನವ ಸೇವನೆಗೆ ಸೂಕ್ತವಾಗಿದೆಯಾದರೂ, ಜಾನುವಾರುಗಳ ಮೇವಾಗಿ ಬಳಕೆ ಅದರ ಅತ್ಯಂತ ಸಾಮಾನ್ಯ ಬಳಕೆಗಳಲ್ಲಿ ಒಂದು. ಹೆಕ್ಸಪ್ಲಾಯಿಡ್ ಕಾಡು ತೋಕೆ ಗೋಧಿ ಸ್ಟರೀಲಿಸ್ ಅವೀನಾ ಸಟೀವಾ ಮತ್ತು ನಿಕಟವಾಗಿ ಸಂಬಂಧಿಸಿದ ಕಿರು ಬೆಳೆ ಅವೀನಾ ಬಿಜ಼ಂಟಿನಾದ ಕಾಡು ಪೂರ್ವಜವಾಗಿದೆ. ಇದು ಒಂದು ಏಕದಳ ಧಾನ್ಯವಾಗಿದ್ದು ಮನುಷ್ಯರು ಸೇವಿಸಲು ಯೋಗ್ಯವಾದ ಆಹಾರವಾಗಿದ್ದು , ದನಕರುಗಳು, ಕುದುರೆಗಳು ಮುಂತಾದ ಪಶುಗಳ ಆಹಾರವಾಗಿ ಪ್ರಮುಖವಾಗಿ ಬಳಕೆಯಾಗುತ್ತಿದೆ.ಯುರೋಪ್ , ಅಮೇರಿಕ , ರಶಿಯ , ಚೀನಾಗಳಲ್ಲಿ ಇದನ್ನು ಬೆಳೆಸುತ್ತಾರೆ.ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಕ್ಕಾಗಿ ಇದನ್ನು ಆರೋಗ್ಯಕರ ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗುತ್ತಿದೆ.
ಉತ್ಪಾದನೆ[ಬದಲಾಯಿಸಿ]
೨೦೧೩ರ ಉತ್ಪಾದನೆಯಲ್ಲಿ ಪ್ರಪಂಚ ಉನ್ನತ ಹತ್ತು ದೇಶಗಳು (ಸಾವಿರ ಮೆಟ್ರಿಕ್ ಟನ್‍ಗಳಲ್ಲಿ) | |
---|---|
![]() |
7,581 |
![]() |
4,027 |
![]() |
2,680 |
![]() |
1,050 |
![]() |
929 |
![]() |
630 |
![]() |
600 |
![]() |
580 |
![]() |
560 |
![]() |
400 |
ಪ್ರಪಂಚದ ಒಟ್ಟು ಉತ್ಪಾದನೆ' | 20,732 |
Source:[೧] |
ಉಲ್ಲೇಖಗಳು[ಬದಲಾಯಿಸಿ]
- ↑ "World oats production, consumption, and stocks". United States Department of Agriculture accessdate 18 March 2013.